SBI Asha Scholarship : ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! 2 ಲಕ್ಷ ಸ್ಕಾಲರ್ಶಿಪ್ ಪಡೆದುಕೊಳ್ಳಿ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ವಿದ್ಯಾರ್ಥಿಗಳು ಎಸ್ ಬಿ ಐ ಆಶಾ ವಿದ್ಯಾರ್ಥಿ ವೇತನವು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸಹಾಯವನ್ನು ನೀಡುವ ಉದ್ದೇಶದಿಂದ ಈಗ ಈ ಒಂದು ಯೋಜನೆಯನ್ನು ಅಂದರೆ ಸ್ಕಾಲರ್ಶಿಪ್ ಅನ್ನು ಜಾರಿಗೆ ಮಾಡಿದೆ. ಈಗ ಹಿಂದುಳಿದಂತಹ ಸಮುದಾಯಗಳ 10,000 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಅಧ್ಯಯನಕ್ಕಾಗಿ ಈಗ ಬೆಂಬಲವನ್ನು ನೀಡಲು ಈ ಒಂದು ಸ್ಕಾಲರ್ಶಿಪ್ ಈಗ ನೀಡಿದೆ.
ಹಾಗೆ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ನಾವು ದಿನನಿತ್ಯ ನೀಡುತ್ತಾ ಇರುತ್ತೇವೆ. ಅಂದರೆ ರೈತರಿಗೆ ಸಹಾಯವಾಗುವಂತ ಮಾಹಿತಿ ಹಾಗೂ ಯೋಜನೆಗಳಿಗೆ ಸಂಬಂಧಪಟ್ಟಂತೆ ಮಾಹಿತಿಗಳು ಅಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಸಹಾಯವಾಗುವಂತ ಎಲ್ಲ ರೀತಿಯ ಮಾಹಿತಿಗಳನ್ನು ನಾವು ದಿನನಿತ್ಯವೂ ನೀಡುತ್ತಾ ಇರುತ್ತೇವೆ. ಹಾಗಾಗಿ ದಿನನಿತ್ಯ ಮಾಧ್ಯಮಕ್ಕೆ ಭೇಟಿ ಮಾಡಿ. ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಿ.
ಶೈಕ್ಷಣಿಕ ಅರ್ಹತೆಗಳು ಏನು ?
ಸ್ನೇಹಿತರೆ ಈಗ ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸುವಂತಹ ವಿದ್ಯಾರ್ಥಿಗಳು 6 ರಿಂದ 12ನೇ ತರಗತಿಯವರೆಗೆ ಓದಿರಬೇಕು ಹಾಗೂ ಪದವಿ ಐಐಟಿ ವಿದ್ಯಾರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಹಾಗೆಯೇ ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 70ರಷ್ಟು ಶೇಕಡ ಅಂಕಗಳನ್ನು ಪಡೆದುಕೊಂಡಿರಬೇಕಾಗುತ್ತದೆ.
ವಿದ್ಯಾರ್ಥಿ ವೇತನದ ವಿವರ
- 6 ರಿಂದ 12ನೇ ತರಗತಿಯನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ 15000 ಹಣ
- ಪದವಿ ಪೂರ್ವ ವಿಧ್ಯಾರ್ಥಿಗಳಿಗೆ 50000 ಹಣ
- ಸ್ನಾತಕೋತರ ವಿದ್ಯಾರ್ಥಿಗಳಿಗೆ 70,000 ಹಣ
- IITವಿದ್ಯಾರ್ಥಿಗಳಿಗೆ 2 ಲಕ್ಷ ಹಣ
ಆಯ್ಕೆಯ ಪ್ರಕ್ರಿಯೆ ಏನು ?
ಈ ಒಂದು ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮತ್ತು ಆರ್ಥಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಆನಂತರ ಅರ್ಜಿಗಳನ್ನು ಶಾರ್ಟ್ ಲಿಸ್ಟ್ ಮಾಡಿದ ನಂತರ ದಾಖಲೆ ಪರಿಶೀಲನೆ ನಡೆಯುತ್ತದೆ. ಆನಂತರ ಅದರಲ್ಲಿ ವೈಯಕ್ತಿಕ ಸಂದರ್ಶನವನ್ನು ಕೂಡ ನಡೆಸುತ್ತಾರೆ. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ. ಇದು ಒಂದು ಬಾರಿ ಮಾತ್ರ ಅವರು ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.
ಅರ್ಜಿಯನ್ನು ಸಲ್ಲಿಸುವುದು ಹೇಗೆ ?
- ಸ್ನೇಹಿತರೆ ಮೊದಲಿಗೆ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಆನಂತರ ಅದರಲ್ಲಿ ಅಂದರೆ ಮುಖಪುಟದಲ್ಲಿ ತೋರಿಸುವಂತಹ ಆನ್ಲೈನ್ ಅನ್ವಯಿಸುವ ಬಟನ್ ಮೇಲೆ ನೀವು ಕ್ಲಿಕ್ ಮಾಡಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರನ್ನು ಹಾಕಿ ನೀವು ಲಾಗಿನ್ ಆಗಬೇಕಾಗುತ್ತದೆ.
- ಆನಂತರ ಅದರಲ್ಲಿ ಕೇಳುವಂತಹ ಎಲ್ಲಾ ದಾಖಲಾತಿಗಳನ್ನು ನೀವು ನೀಡುವುದರ ಮೂಲಕ ಅಪ್ಲೋಡ್ ಮಾಡಿ. ನೀವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
LINK : http://sbifashascholarship.org
ಒಂದು ವೇಳೆ ನಿಮಗೆ ಮೊಬೈಲ್ ಫೋನಿನಲ್ಲಿ ಅರ್ಜಿಯನ್ನು ಸಲ್ಲಿಸಲು ಬಾರದಿದ್ದರೆ ನೀವು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಗಳಿಗೆ ಭೇಟಿಯನ್ನು ನೀಡುವುದರ ಮೂಲಕ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
ಇದನ್ನು ಓದಿ : Gas Subsidy Update News : ಯಾವುದೇ ಸಬ್ಸಿಡಿ ಇಲ್ಲದೆ 500 ಗೆ ಗ್ಯಾಸ್ ಸಿಲೆಂಡರ್! ಇಲ್ಲಿದೆ ನೋಡಿ ಮಾಹಿತಿ.
ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ವಿದ್ಯಾರ್ಥಿ ವೇತನದ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ತಿಳಿದಿದ್ದೇವೆ. ಈ ಲೇಖನದಲ್ಲಿ ನೀಡಿರುವ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಈ ಲೇಖನವನ್ನು ನೀವು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.