Ration Card Canceled Update : ಕಾರ್ ಜೊತೆಗೆ ಬೈಕ ಇದ್ದರೆ ಅಂಥವರ ರೇಷನ್ ಕಾರ್ಡ್ ಕ್ಯಾನ್ಸಲ್! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಸರ್ಕಾರವು ಬಡವರಾಗಿ ಮೀಸಲಿಟ್ಟಿರುವಂತಹ ಪಡಿತರ ಚೀಟಿಗಳನ್ನು ಅಂದರೆ ರೇಷನ್ ಕಾರ್ಡ್ಗಳನ್ನು ಈಗ ದುರುಪಯೋಗ ಮಾಡಿಕೊಳ್ಳುತ್ತಿರುವಂತಹ ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲು ಸರ್ಕಾರವು ಮುಂದಾಗಿದೆ. ಅದೇ ರೀತಿಯಾಗಿ ಈಗ ಕಾರು ಮತ್ತು ಬೈಕಿನಂತಹ ವಾಹನಗಳನ್ನು ಹೊಂದಿರುವವರು ಆರ್ಥಿಕವಾಗಿ ಸಬಲರಾಗಿರುವುದರಿಂದ ಅವರಿಗೆ ರೇಷನ್ ಕಾರ್ಡ್ ಗಳ ಅಗತ್ಯ ಇಲ್ಲ ಎಂದು ಈಗ ಸರ್ಕಾರವು ತೀರ್ಮಾನವನ್ನು ಮಾಡಿದೆ. ಈಗಾಗಲೇ 22 ಲಕ್ಷಕ್ಕೂ ಹೆಚ್ಚು ಅನರ್ಹ ರೇಶನ್ ಕಾರ್ಡ್ ಗಳನ್ನು ರದ್ದಾಗುವ ಸಾಧ್ಯತೆ ಇದೆ ಎಂದು ಸರ್ಕಾರವು ಮಾಹಿತಿಯನ್ನು ನೀಡಿದೆ.
ರೇಷನ್ ಕಾರ್ಡ್ ರದ್ದು ಮಾಡಲು ಮುಂದಾದ ಸರ್ಕಾರ
ಇದೀಗ ಸರ್ಕಾರವು ಅತಿ ಹೆಚ್ಚು ಆದಾಯ ಮತ್ತು ಆಸ್ತಿಯ ಮಿತಿಮೀರಿ ಹಾಗೂ ತಪ್ಪು ಮಾಹಿತಿಯನ್ನು ನೀಡಿದವರಿಗೆ ಬಿಪಿಎಲ್ ರೇಷನ್ ಕಾರ್ಡ್ ಗಳು ಹಾಗೂ ಅಂತೋದಯ ರೇಷನ್ ಕಾರ್ಡ್ಗಳನ್ನು ಈಗ ನೀಡಿದ ಪ್ರಕಾರಗಳನ್ನು ಸಿಬ್ಬಂದಿಗಳನ್ನು ಈಗ ಪತ್ತೆ ಹಚ್ಚಿ ಅಂಥವರ ರೇಷನ್ ಕಾರ್ಡ್ಗಳನ್ನು ಈಗ ಕೌಟುಂಬಿಕ ತಂತ್ರಾಂಶದ ಮೂಲಕ ಪಡಿತರ ಚೀಟಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.
ಹಾಗೆ ಈಗ ಈ ಒಂದು ತಂತ್ರಾಂಶದ ಮೂಲಕ ಸರಿಸುಮಾರು 22 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಗಳು ಅನರ್ಹ ಆಗಲಿದೆ ಎಂದು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಈ ಪತ್ತೆಯ ನಂತರ ಈಗ ಆಹಾರ ಇಲಾಖೆ ಮತ್ತು ಜಂಟಿ ನಿರ್ದೇಶಕರಾದಂತಹ ಇನ್ನು ಕೇವಲ 10 ದಿನದ ಒಳಗಾಗಿ ಈ ಒಂದು ಅನರ್ಹ ಪಡಿತರ ಚೀಟಿ ರದ್ದು ಮಾಡಲು ಸೂಚನೆಯನ್ನು ನೀಡಿದ್ದಾರೆ ಎಂಬ ಮಾಹಿತಿಯನ್ನು ಬಂದಿದೆ.
ರೇಷನ್ ಕಾರ್ಡ್ ರದ್ದಾಗಲು ಮುಖ್ಯ ಕಾರಣಗಳು ಏನು ?
- ಮೊದಲಿಗೆ 1. 20 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದಂತ ಕುಟುಂಬಗಳ ರೇಷನ್ ಕಾರ್ಡ್ ಬಂದಾಗುತ್ತದೆ.
- ಆನಂತರ ಆದಾಯ ತೆರಿಗೆ ಪಾವತಿ ಮಾಡುತ್ತಿರುವವರು ರೇಷನ್ ಕಾರ್ಡ್ಗಳನ್ನು ಕೂಡ ರದ್ದು ಮಾಡಲಾಗುತ್ತದೆ.
- ಆನಂತರ ನೀರಾವರಿ ಅಥವಾ ವನಭೂಮಿಯನ್ನು ಹೊಂದಿದಂತ ಕುಟುಂಬಗಳ ರೇಷನ್ ಕಾರ್ಡ್ ಬಂದಾಗುತ್ತದೆ.
- ಆನಂತರ ಸ್ವಂತ ಮನೆ ಮತ್ತು ಆಸ್ತಿಯನ್ನು ಹೊಂದಿರುವವರು ಕೂಡ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ.
- ಹಾಗೆ ಈಗ ಯಾರೆಲ್ಲ ನೋಂದಾಯಿತ ಗುತ್ತಿಗೆದಾರರು ಎಂದು ಗುರುತಿಸಿಕೊಂಡಿದ್ದರು ಅಂತ ಅವರ ರೇಷನ್ ಕಾರ್ಡ್ ಕೂಡ ಈಗ ಸ್ಥಗಿತ.
ಈ ಮೇಲಿನ ನಿಯಮಗಳನ್ನು ಯಾರೆಲ್ಲ ಉಲ್ಲಂಘಿಸಿರಿ ರೇಷನ್ ಕಾರ್ಡ್ ಗಳನ್ನು ಪಡೆದಿದ್ದವರು ಅಂಥವರ ರೇಷನ್ ಕಾರ್ಡ್ ಗಳನ್ನು ಈಗ ರದ್ದು ಮಾಡಲು ಸರಕಾರವು ಮುಂದಾಗಿದೆ.
ಈಗ ನಾವು ಈ ಒಂದು ರೇಷನ್ ಕಾರ್ಡ್ ನ ಬಗ್ಗೆ ಈ ಮೇಲೆ ನೀಡಿರುವಂತಹ ಮಾಹಿತಿ ನಮಗೆ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ತಿಳಿದಿದ್ದೇವೆ. ಈ ಒಂದು ಲೇಖನವನ್ನು ನೀವು ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.