Ration Card Canceled List : 14 ಲಕ್ಷ ರೇಷನ್ ಕಾರ್ಡ್ಗಳನ್ನು ರದ್ದು ಮಾಡಿದ ಸರ್ಕಾರ! ನಿಮ್ಮ ಹೆಸರು ಇದೇ ಚೆಕ್ ಮಾಡಿಕೊಳ್ಳಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖಕದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಸರ್ಕಾರವು 14 ಲಕ್ಷ ಅನರ್ಹ ರೇಷನ್ ಕಾರ್ಡ್ ಈಗ ಪತ್ತೆ ಮಾಡಿದ್ದು. ಆ ರೇಷನ್ ಕಾರ್ಡ್ ನ ರದ್ದು ಮಾಡಲು ಮುಂದಾಗಿದೆ. ನೀವು ಕೂಡ ಒಂದು ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಎಂಬುದನ್ನು ನೀವು ಒಂದು ಬಾರಿ ಚೆಕ್ ಮಾಡಿ. ಹಾಗಿದ್ದರೆ ಬನ್ನಿ ಈ ಒಂದು ರೇಷನ್ ಕಾರ್ಡ್ ಬಗ್ಗೆ ಈ ಒಂದು ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ.
ರೇಷನ್ ಕಾರ್ಡ್ ನ ಮಾಹಿತಿ
ಈಗ ನಿಮಗೆ ತಿಳಿದಿರುವ ಪ್ರಕಾರ ಈಗಾಗಲೇ ಸರ್ಕಾರ 14 ಲಕ್ಷ ರೇಷನ್ ಕಾರ್ಡ್ ಗಳನ್ನು ಪತ್ತೆ ಮಾಡಿದ್ದು, ಈ ಒಂದು ಎಲ್ಲಾ ರೇಷನ್ ಕಾರ್ಡ್ ಗಳನ್ನು ಈಗ ರದ್ದು ಮಾಡಲು ಮುಂದಾಗಿದೆ, ಆದಕಾರಣ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಇಲ್ಲವೆ ಎಂಬುದನ್ನು ನೀವು ಒಂದು ಬಾರಿ ಪರಿಶೀಲನೆ ಮಾಡಿಕೊಳ್ಳಿ. ಹಾಗಿದ್ದರೆ ಆ ಒಂದು ರೇಷನ್ ಕಾರ್ಡ್ ಪರಿಶೀಲನೆ ಮಾಡಿಕೊಳ್ಳುವುದು ಹೇಗೆ ಎಂಬುದರ ಮಾಹಿತಿ ಈ ಕೆಳಗೆ ಇದೆ.
ಹಾಗೆ ಈಗ ನೀವೇನಾದರೂ ನಿಮ್ಮ ಪಡಿತರ ಚೀಟಿ ರದ್ದಾಗುವ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಬೇಕಾದರೆ ನೀವು ನಿಮ್ಮ ಹತ್ತಿರ ಇರುವಂತಹ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ. ನೀವು ಅದನ್ನು ಅಲ್ಲಿ ಸರಿಪಡಿಸಿಕೊಳ್ಳಬಹುದು. ನೀವು ಆ ಒಂದು ಪಡಿತರ ಚೀಟಿಯನ್ನು ಪಡೆಯಲು ಅರ್ಹ ಇದ್ದರೆ ಮಾತ್ರ ಕಚೇರಿಗೆ ಭೇಟಿಯನ್ನು ನೀಡುವುದು ಉತ್ತಮ, ಇಲ್ಲದೆ ಹೋದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವುದು ಖಚಿತ. ಆದಕಾರಣ ನೀವು ಎಲ್ಲಾ ಸರಿಯಾದ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರ ಇರುವಂತ ತಹಶೀಲ್ದಾರ್ ಕಚೇರಿಗೆ ಭೇಟಿಯನ್ನು ನೀಡಿ.
ರೇಷನ್ ಕಾರ್ಡ್ ರದ್ದಾಗಿರುವುದನ್ನು ಚೆಕ್ ಮಾಡುವುದು ಹೇಗೆ ?
- ಅನರ್ಹ ರೇಷನ್ ಕಾರ್ಡನ್ನು ಚೆಕ್ ಮಾಡಿಕೊಳ್ಳಲು ಮೊದಲು ನೀವು ನಾವು ನಿಮಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ಆದರೆ ಮೇಲೆ ಕ್ಲಿಕ್ ಮಾಡಿಕೊಂಡ ನಂತರ ಆಹಾರ ಇಲಾಖೆಯ ಅಧಿಕೃತ ಮುಖಪುಟ ಓಪನ್ ಆಗುತ್ತದೆ.
- ಆನಂತರ ನೀವು ಅದರಲ್ಲಿ ಈ ಸೇವೆಗಳು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ನಿಮಗೆ ಈ ಪಡಿತರ ಚೀಟಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ.
- ಆನಂತರ ಅದರಲ್ಲಿ ರದ್ದುಗೊಳಿಸಲಾದ ರೇಷನ್ ಕಾರ್ಡ್ ಎಂಬ ಆಯ್ಕೆಯು ಕಾಣುತ್ತದೆ, ಅದರ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಿ.
- ಹಾಗೆ ನೀವು ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು ಮತ್ತು ಹೋಬಳಿಗಳನ್ನು ಅದರಲ್ಲಿ ಎಂಟರ್ ಮಾಡಿ. ಗೋ ಎಂಬುದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ಆನಂತರ ನಿಮ್ಮ ಮುಂದೆ ನಿಮ್ಮ ಜಿಲ್ಲೆಯ ತಾಲೂಕಿನ ಎಲ್ಲಾ ಅನರ್ಹ ರೇಷನ್ ಕಾರ್ಡ್ ಲಿಸ್ಟ್ ದೊರೆಯುತ್ತದೆ.
- ಆನಂತರ ಅದರಲ್ಲಿ ನಿಮ್ಮ ಹೆಸರು ಇದೇ ಇಲ್ಲವೇ ಎಂಬುದನ್ನು ನೀವು ಒಂದು ಬಾರಿ ಚೆಕ್ ಮಾಡಿಕೊಳ್ಳಿ.
ಒಂದು ವೇಳೆ ಏನಾದರೂ ಈ ಒಂದು ರೇಷನ್ ಕಾರ್ಡ್ ಲಿಸ್ಟ್ನಲ್ಲಿ ನಿಮ್ಮ ಹೆಸರೇನಾದರೂ ಇದ್ದರೆ ನೀವು ಅದಕ್ಕೆ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರ ಇರುವಂತ ತಹಶೀಲ್ದಾರ್ ಕಚೇರಿಗೆ ಭೇಟಿಯನ್ನು ನೀಡಿ. ನೀವು ಅಲ್ಲಿ ಅವರಿಗೆ ನಿಮ್ಮ ಎಲ್ಲಾ ದಾಖಲೆಗಳನ್ನು ನೀಡುವುದರ ಮೂಲಕ ಮತ್ತೊಮ್ಮೆ ಪರಿಶೀಲನೆಗೆ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
ಇದನ್ನು ಓದಿ : RTO Requerment In 2024 : RTO ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭ! 12ನೇ ತರಗತಿ ಪಾಸ್ ಆಗಿದ್ದರೆ ಸಾಕು! ಇಲ್ಲಿದೆ ನೋಡಿ ಮಾಹಿತಿ.
ಈಗ ನಾವು ನಿಮಗೆ ಈ ಒಂದು ಲೇಖನದಲ್ಲಿ ರೇಷನ್ ಕಾರ್ಡ್ ನ ಬಗ್ಗೆ ನಾವು ನಿಮಗೆ ಈ ಒಂದು ಲೇಖನದಲ್ಲಿ ನೀಡಿರುವ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲದರೊಂದಿಗೆ ಹಂಚಿಕೊಳ್ಳಿ. ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.