Post Office New Scheme : ಈಗ ಕೇವಲ 5000 ಹೂಡಿಕೆ ಮಾಡಿ 8 ಲಕ್ಷ ಲಾಭ ಪಡೆಯಿರಿ! ಇಲ್ಲಿದೆ ಮತ್ತೊಂದು ಹೊಸ ಸ್ಕೀಮ್, ಈ ಕೂಡಲೇ ಹಣವನ್ನು ಹೂಡಿಕೆ ಮಾಡಿ ಇಲ್ಲಿದೆ ನೋಡಿ ಮಾಹಿತಿ.

Post Office New Scheme : ಈಗ ಕೇವಲ 5000 ಹೂಡಿಕೆ ಮಾಡಿ 8 ಲಕ್ಷ ಲಾಭ ಪಡೆಯಿರಿ! ಇಲ್ಲಿದೆ ಮತ್ತೊಂದು ಹೊಸ ಸ್ಕೀಮ್, ಈ ಕೂಡಲೇ ಹಣವನ್ನು ಹೂಡಿಕೆ ಮಾಡಿ ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಅಂಚೆ ಕಚೇರಿಯಲ್ಲಿ ನೀವು ಹೂಡಿಕೆಯನ್ನು ಮಾಡಬೇಕೆಂದು ಕೊಂಡಿದ್ದರೆ ಈಗ ನೀವು ಈ ಒಂದು ಸ್ಕೀಮ್ ನ ಮೂಲಕ ಕೇವಲ 5,000 ಹೂಡಿಕೆ ಮಾಡಿ 8 ಲಕ್ಷದವರೆಗೆ ಹಣವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಆ ಒಂದು ಸ್ಕೀಮ್ ಯಾವುದು ಏನು ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ಈಗ ತಿಳಿದುಕೊಳ್ಳೋಣ ಬನ್ನಿ.

ಹಾಗೇ ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ನಾವು ದಿನನಿತ್ಯವನ್ನು ನೀಡುತ್ತಾ ಇರುತ್ತೇವೆ. ಅಂದರೆ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ಹಾಗೂ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ರೈತರಿಗೆ ಸಹಾಯವಾಗುವಂತಹ ಯೋಜನೆಗಳ ವಿವರವಾದ ಮಾಹಿತಿಗಳು ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವಂತಹ ಯೋಜನೆಗಳಿಗೆ ಸಂಬಂಧಪಟ್ಟಂತಹ ಹೊಸ ಹೊಸ ಮಾಹಿತಿಗಳು ಮತ್ತು ಯೋಜನೆಗಳ ಬಗ್ಗೆ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ. ನೀವು ದಿನನಿತ್ಯವು ನಮ್ಮ ಮಾಧ್ಯಮಕ್ಕೆ ಭೇಟಿ ಮಾಡಿ. ಎಲ್ಲಾ ತರಹದ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.

Post Office New Scheme

ಪೋಸ್ಟ್ ಆಫೀಸ್ ಸ್ಕೀಮ್ ಮಾಹಿತಿ

ಹಾಗೆ ನೀವೇನಾದರೂ ಈಗ ಪ್ರತಿ ತಿಂಗಳು ಇಲ್ಲಿ ನಿಗದಿತ ಮೊತ್ತ  ವನ್ನು ಹೂಡಿಕೆ ಮಾಡಿದ್ದೆ ಆದರೆ ನೀವು 10 ವರ್ಷಗಳಲ್ಲಿ 8 ಲಕ್ಷಕ್ಕಿಂತ ಹೆಚ್ಚಿನ ಲಾಭಗಳನ್ನು ಈಗ ಗಳಿಸಬಹುದಾಗಿದೆ. ಆದ್ದರಿಂದ ಎಲ್ಲರೂ ಕೂಡ ಈ ಒಂದು ಹೊಸ ಸ್ಕೀಮ್ ನ ಅಡಿಯಲ್ಲಿ ನೀವು ಕೂಡ ಹೂಡಿಕೆಯನ್ನು ಮಾಡಿ. ನೀವು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.

ಹಾಗೆ ಈಗ ಫಿಕ್ಸೆಡ್ ಟರ್ಮ್ ಟೇಬಲ್ ವ್ಯವಸ್ಥೆಯಲ್ಲಿ ನೀವು ಹೂಡಿಕೆಯನ್ನು ಆಯ್ಕೆ ಮಾಡಿಕೊಂಡು ಇಲ್ಲಿ ಜನರಿಗೆ ಅವುಗಳನ್ನು ನೀಡಲಾಗಿದೆ. ಈ ಒಂದು ಯೋಜನೆಯ ಹೂಡಿಕೆ ಅವಧಿಯು 5 ವರ್ಷಗಳ ಕಾಲ ಇರುತ್ತದೆ. ಈ ಒಂದು ಹೂಡಿಕೆ ಮೇಲಿನ ಬಡ್ಡಿಯು ಕಳೆದ ವರ್ಷದಲ್ಲಿ 6.5% ರಿಂದ 6.7% ಗೆ ಏರಿಕೆಯಾಗಿದೆ.

ಒಂದು ವೇಳೆ ನೀವೇನಾದರೂ ಈ ಒಂದು ಸ್ಕೀಮ್ ನಲ್ಲಿ ಹೂಡಿಕೆ ಮತ್ತು ಬಡ್ಡಿಯನ್ನು ಲೆಕ್ಕ ಹಾಕಬೇಕೆಂದು ಕೊಂಡಿದ್ದರೆ ನೀವು ಈ ಒಂದು ಯೋಜನೆಯ ಮೂಲಕ ಪ್ರತಿ ತಿಂಗಳು 5000 ಹಣವನ್ನು ಹೂಡಿಕೆ ಮಾಡಿದ್ದೆ ಆದರೆ ಈ ಒಂದು ಯೋಜನೆಯ ದಿನವು ಮುಕ್ತಾಯದ ಸಮಯದಲ್ಲಿ ನೀವು ಒಟ್ಟಾರೆಯಾಗಿ 3,56,830 ರೂಪಾಯಿಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ. ಈ  ಸ್ಕೀಮ್ ಅಡಿಯಲ್ಲಿ ನಿಮಗೆ 5 ವರ್ಷಗಳಲ್ಲಿ ಒಟ್ಟಾರೆಯಾಗಿ 6.7% ಬಡ್ಡಿ ದರದಲ್ಲಿ ಸುಮಾರು 3 ಲಕ್ಷ ಗಳನ್ನು ನೀವು ಗಳಿಕೆ ಮಾಡಬಹುದು.

ಇದನ್ನು ಓದಿ : Gruhalakshmi Yojana Update News : ಮಹಿಳೆಯರಿಗೆ ಸಿಹಿ ಸುದ್ದಿ! ಗೃಹಲಕ್ಷ್ಮಿ ಯೋಜನೆಯ ಎರಡು ಕಂತಿನ ಹಣ ಒಟ್ಟಿಗೆ ಜಮಾ! ಇಲ್ಲಿದೆ ನೋಡಿ ಮಾಹಿತಿ.

ಸ್ನೇಹಿತರೆ ಈಗ ನೀವೇನಾದರೂ ಈ ಒಂದು ಸ್ಕೀಮ್ ನ ಅಡಿಯಲ್ಲಿ ಹೂಡಿಕೆ ಮಾಡಲು ಬಯಸಿದರೆ ನೀವು ಪ್ರತಿ ತಿಂಗಳು ಈ ಒಂದು ಸ್ಕೀಮ್ ನ ಅಡಿಯಲ್ಲಿ 5000 ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು. ನಾವು ನಿಮಗೆ ಈ ಒಂದು ಸ್ಕೀಮ್ ನ ಬಗ್ಗೆ ಈ ಮೇಲೆ ನೀಡಿರುವಂತಹ ಮಾಹಿತಿಯು ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ತಿಳಿದಿದ್ದೇವೆ. ಈ ಒಂದು ಲೇಖನದಲ್ಲಿ ನೀಡಿರುವ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ನೀವು ಈ ಲೇಖನವನ್ನು ಕೊನೆಯವರೆಗೂ ಓದಿದಕ್ಕಾಗಿ ಧನ್ಯವಾದಗಳು.

Leave a Comment

error: Content is protected !!