PM Kisan 18 Insatallment : PM ಕಿಸಾನ್ ಯೋಜನೆಯ 2000 ಹಣ ಬಿಡುಗಡೆ ಯಾವಾಗ! ದಿನಾಂಕ ಘೋಷಣೆ ಮಾಡಿದ ಸರ್ಕಾರ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಪಿಎಂ ಕಿಸಾನ್ ಯೋಜನೆಯ ಮೂಲಕ 18ನೇ ಕಂತಿನ ಹಣವು ವು ಯಾವಾಗ ನಿಮ್ಮ ಖಾತೆಗೆ ಬಂದು ಜಮಾ ಆಗುತ್ತದೆ ಎಂಬುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಈಗ ಈ ಲೇಖನದಲ್ಲಿ ತಿಳಿಸುತ್ತಾ ಹೋಗುತ್ತೇವೆ.
ಹಾಗೆ ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ಅಂದರೆ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ವಿದ್ಯಾರ್ಥಿ ವೇತನಗಳ ಬಗ್ಗೆ ಹಾಗೂ ಹುದ್ದೆಗಳ ಬಗ್ಗೆ ಅಷ್ಟೇ ಅಲ್ಲದೆ ರೈತರಿಗೆ ಸಹಾಯವಾಗುವಂತಹ ಯೋಜನೆಗಳ ಬಗ್ಗೆ ಕೂಡ ನಾವು ಮಾಹಿತಿಯನ್ನು ನಮ್ಮ ಮಾಧ್ಯಮದಲ್ಲಿ ನಿಮಗೆ ನೀಡುತ್ತಾ ಇರುತ್ತೇವೆ. ಹಾಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗಳಿಗೆ ಸಂಬಂಧಪಟ್ಟಂತೆ ದಿನನಿತ್ಯ ಬಿಡುಗಡೆ ಮಾಡುವಂತಹ ಎಲ್ಲ ರೀತಿಯ ಹೊಸ ಹೊಸ ಮಾಹಿತಿಗಳನ್ನು ನಾವು ದಿನನಿತ್ಯ ನೀಡುತ್ತಾ ಇರುತ್ತೇವೆ.
PM ಕಿಸಾನ್ ಯೋಜನೆಯ ಮಾಹಿತಿ
ಈಗ ಎಲ್ಲ ರೈತರಿಗೆ ಈ ಮೂಲಕ ತಿಳಿಸುವುದೇನೆಂದರೆ ಈಗ ಜೂನ್ 18 ರಂದು pm ಕಿಸಾನ್ ಯೋಜನೆಯ 17ನೇ ಕಂತಿನ ಹಣ ಎಲ್ಲಾ ರೈತರ ಖಾತೆಗಳಿಗೆ ಜಮಾ ಆಗಿತ್ತು. ಹಾಗೆ ಈಗ ಎಲ್ಲಾ ರೈತರು ಕೂಡ 18ನೇ ಕಂತಿನ ಹಣವು ಯಾವಾಗ ಜಮಾ ಆಗುತ್ತದೆ ಎಂದು ಕಾದು ಕೂತ್ತಿದ್ದಾರೆ ಅಂತವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಅಕ್ಟೋಬರ್ 5 ನೇ ತಾರೀಖಿನಂದು 18ನೇ ಕಂತಿನ ಹಣವನ್ನು ಎಲ್ಲಾ ಅರ್ಹ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಈ ರೀತಿಯಾಗಿ ಇದುವರೆಗೂ ಕೂಡ ಯಾರೆಲ್ಲ Ekyc ಮಾಡಿಸಿಲ್ಲವೋ ಅಂತವರು ಕೂಡಲೇ ಹೋಗಿ ಹೀಗೆ Ekyc ಅನ್ನು ಮಾಡಿಸಿಕೊಳ್ಳಿ . ಒಂದು ವೇಳೆ ನೀವೇನಾದರೂ Ekyc ಅನ್ನು ಮಾಡಿಸದೆ ಇದ್ದರೆ ನಿಮ್ಮ ಖಾತೆಗೆ ಹಣವು ಜಮಾ ಆಗುವುದಿಲ್ಲ. ಆದಕಾರಣ ನೀವು ಬೇಗನೆ ಹೋಗಿ Ekyc ಅನ್ನು ಮಾಡಿಸಿಕೊಳ್ಳಿ.
ಹಾಗೆ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಹಾಗೆ ಒಂದು ವೇಳೆ ನಿಮ್ಮ ಆಧಾರ್ ಲಿಂಕ್ ಆಗದೆ ಇದ್ದರೆ ನೀವು ಅದನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲದೆ ನೀವು ನಿಮ್ಮ ಭೂ ದಾಖಲೆಗಳನ್ನು ಕೂಡ ಪರಿಶೀಲನೆ ಮಾಡಿಕೊಂಡಿರಬೇಕಾಗುತ್ತದೆ.
EKYC ಅನ್ನುಮಾಡಿಸುವುದು ಹೇಗೆ ?
ಈಗ ನೀವೇನಾದರೂ PM ಕಿಸಾನ್ ಯೋಜನೆ Ekyc ಅನ್ನು ಮಾಡಿಸಬೇಕೆಂದು ಕೊಂಡಿದ್ದರೆ ನೀವು PM ಕಿಸಾನ್ ಯೋಜನೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡು ಕೂಡ ನೀವು Ekyc ಅನ್ನು ಮಾಡಿಸಿಕೊಳ್ಳಬಹುದಾಗಿದೆ. ಒಂದು ವೇಳೆ ನಿಮಗೆ ಮಾಡಲು ಬಾರದೆ ಇದ್ದರೆ ನೀವು ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಸೆಂಟರ್ ಗಳಿಗೆ ಭೇಟಿಯನ್ನು ನೀಡಿ. ನೀವು ಕೂಡ ನಿಮ್ಮ Ekyc ಅನ್ನುಮಾಡಿಸಿಕೊಳ್ಳಬಹುದಾಗಿದೆ.
ಈಗ ನಾವು ನಿಮಗೆ ಈ ಒಂದು PM ಕಿಸಾನ್ ಯೋಜನೆ ಬಗ್ಗೆ ಈ ಮೇಲೆ ನೀಡಿರುವಂತಹ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರೆತಿದ್ದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ನೀವು ಈ ಲೇಖನವನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು