Phone Pay Perasonal Loan: ಫೋನ್ ಪೇ ಮೂಲಕ 5 ನಿಮಿಷದಲ್ಲಿ ಸಾಲ ಪಡೆಯಿರಿ! ಇಲ್ಲಿದೆ ಮಾಹಿತಿ.

Phone Pay Perasonal Loan: ಫೋನ್ ಪೇ ಮೂಲಕ 5 ನಿಮಿಷದಲ್ಲಿ ಸಾಲ ಪಡೆಯಿರಿ! ಇಲ್ಲಿದೆ ಮಾಹಿತಿ.

ನಮಸ್ಕಾರ ಸಮಸ್ತ ಕರ್ನಾಟಕದ ಜನತೆಗೆ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ನೀವು ಏನಾದರೂ ಈಗ ಫೋನ್ ಪೆ ಅಪ್ಲಿಕೇಶನ್ ಅನ್ನು ಬಳಕೆ ಮಾಡುತ್ತಿದ್ದರೆ ನೀವು ಅದರ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು. ನೀವು ಫೋನ್  ಪೆ ಅಪ್ಲಿಕೇಶನ್ ನ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ ಈಗ ಸಾಲವನ್ನು ಪಡೆಯಬಹುದಾಗಿದೆ. ಹಾಗಿದ್ದರೆ ನೀವು ಯಾವ ರೀತಿಯಾಗಿ ಸಾಲವನ್ನು ಪಡೆಯಬೇಕು ಎಂಬುವುದರ ಬಗ್ಗೆ ಈಗ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಫೋನ್ ಪೇ ಸಾಲದ ಮಾಹಿತಿ

ಸ್ನೇಹಿತರೆ ಈಗ ನೀವೇನಾದರೂ ಫೋನ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸುತ್ತಿದ್ದರೆ ಅದರ ಮೂಲಕ 10,000 ರಿಂದ ಹಿಡಿದು 5 ಲಕ್ಷದವರೆಗೆ ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ದೆ ನೀವು ಇದರಲ್ಲಿ ಕಡಿಮೆ ಬಡ್ಡಿ ದರದಲ್ಲಿ ಕೂಡ ಸಾಲವನ್ನು ಪಡೆಯಬಹುದು. ಅದಕ್ಕೆ ನೀವು ಸಂಬಂಧಿಸಿದಂತಹ ದಾಖಲೆಗಳು ಏನು ಮತ್ತು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಎಂಬುದರ ಬಗ್ಗೆ ಈಗ ಈ ಲೇಖನದಲ್ಲಿ ಮಾಹಿತಿ ಇದೆ.

ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳು ಏನು ?

  • ಈ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳಲು 21 ವರ್ಷ ಮೇಲ್ಪಟ್ಟ ವಯಸ್ಸಿನವರು ಹಾಗೂ 49 ವರ್ಷವನ್ನು ಮೀರಿರಬಾರದು.
  • ಹಾಗೆಯೇ ಆದಾಯದ ಪುರಾವೆಗಳನ್ನು ಒದಗಿಸಬೇಕಾಗುತ್ತದೆ ಮತ್ತು ಪ್ರತಿ ತಿಂಗಳು 15000 ಆದಾಯವನ್ನು ಅವರು ಹೊಂದಿರಬೇಕಾಗುತ್ತದೆ.
  • ಹಾಗೆ ನೀವು ಕಂಪನಿ ಮೂಲಕ ಸಾಲವನ್ನು ಪಡೆದುಕೊಳ್ಳಲು ನಿಮ್ಮ ಸಿವಿಲ್ ಸ್ಕೋರ್ 650 ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.

Phone Pay Perasonal  Loan

ಸಾಲ ಪಡೆಯಲು ಬೇಕಾಗುವ ದಾಖಲೆಗಳು ಏನು ?

  • ಅಭ್ಯರ್ಥಿಯ ಆಧಾರ್ ಕಾರ್ಡ್
  • ವೋಟರ್ ಐಡಿ
  • ಪ್ಯಾನ್ ಕಾರ್ಡ್
  • ಮೊಬೈಲ್ ನಂಬರ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಉದ್ಯೋಗ ಸಂಬಂಧಿತ ದಾಖಲೆಗಳು

ಸ್ನೇಹಿತರೆ ಈಗ ನಾವು ನಿಮಗೆ ಈ ಮೇಲೆ ನೀಡಿರುವಂತಹ ಎಲ್ಲಾ ದಾಖಲೆಗಳನ್ನು ನೀವು ಹೊಂದಿದೆ ಆದರೆ ನೀವು ಸುಲಭವಾಗಿ ಫೋನ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.

ಸಾಲವನ್ನು ಪಡೆದುಕೊಳ್ಳುವುದು ಹೇಗೆ ?

  • ನೀವು ಫೋನ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳಬೇಕಾದರೆ ಮೊದಲಿಗೆ ಫೋನ್ ಪೇ ಅಪ್ಲಿಕೇಶನ್ ಅನ್ನು ಹೊಂದಿರಬೇಕಾಗುತ್ತದೆ. ಆ ನಂತರ ಅದರಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ ರಿಜಿಸ್ಟರ್ ಆಗಬೇಕಾಗುತ್ತದೆ.
  • ಆನಂತರ ನೀವು ಫೋನ್ ಪೇ ಅಪ್ಲಿಕೇಶನ್ ಓಪನ್ ಮಾಡಿಕೊಂಡ ತಕ್ಷಣ ನಿಮಗೆ ಅದರಲ್ಲಿ ಕಾಣಿಸುವಂತಹ ಎರಡನೇ ಸ್ಥಾನದಲ್ಲಿರುವ ಲೋನ್ ಆಪ್ಷನ್ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ ನೀವು ಸಾಕಷ್ಟು ಆಪ್ಷನ್ ಗಳನ್ನು ನೀವು ಅಲ್ಲಿ ಕಾಣಬಹುದಾಗಿದೆ.
  • ಆನಂತರ ಅದಕ್ಕೆ ಬೇಕಾಗುವಂತಹ ಎಲ್ಲ ದಾಖಲೆಗಳನ್ನು ಒದಗಿಸುವುದರ ಮೂಲಕ ಹಾಗೂ ಸಂಪೂರ್ಣ ವಿಳಾಸವನ್ನು ಒದಗಿಸುವ ಮೂಲಕ ನೀವು ಫೋನ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.
  • ನೀವು ಸಾಲವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿದ ನಂತರ ನೀವು KYC ಅನ್ನು ಸಂಪೂರ್ಣಗೊಳಿಸಿ.  ನಂತರ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ.

ಇದನ್ನು ಓದಿ : Ganga Kalyana Yojana Mahiti : ಉಚಿತವಾಗಿ ಬೋರ್ವೆಲ್ ಕೊರೆಸಲು ಅರ್ಜಿ ಸಲ್ಲಿಕೆ ಪ್ರಾರಂಭ.! ಈಗಲೇ ಅರ್ಜಿಯನ್ನು ಸಲ್ಲಿಸಿ.

ಸ್ನೇಹಿತರೆ ಈಗ ನಾವು ನಿಮಗೆ ಈ ಫೋನ್ ಪೇ ಮೂಲಕ ಸಾಲವನ್ನು ಪಡೆಯುವುದರ ಬಗ್ಗೆ ನಾವು ಈ ಮೇಲೆ ನೀಡಿರುವಂತಹ ಮಾಹಿತಿ ನಿಮಗೆ ಸರಿಯಾದ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ನೀವು ಈ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

Leave a Comment

error: Content is protected !!