JIO New Plans : ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ ! ಕಡಿಮೆ ಬೆಲೆಯ ಬೆಸ್ಟ್ ರಿಚಾರ್ಜ್ ಪ್ಲಾನ್ ಬಿಡುಗಡೆ.!
ನಮಸ್ಕಾರ ಸಮಸ್ತ ಕರ್ನಾಟಕದ ಜನತೆಗೆ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ವಿಷಯ ಏನೆಂದರೆ ಈಗ ಜಿಯೋ ಕಂಪನಿಯು ಮತ್ತೊಂದು ಹೊಸ ರಿಚಾರ್ಜ್ ಪ್ಲಾನನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಜಿಯೋ ಕಂಪನಿ ಬಿಡುಗಡೆ ಮಾಡಿರುವಂತಹ ಹೊಸ ರಿಚಾರ್ಜ್ ಪ್ಲಾನ ಏನು ಮತ್ತು ಅದನ್ನು ನೀವು ಹೇಗೆ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರಹದ ಹೊಸ ಹೊಸ ಮಾಹಿತಿಗಳನ್ನು ದಿನನಿತ್ಯವೂ ನೀಡುತ್ತೇವೆ. ಅಂದರೆ ಹುದ್ದೆಗಳಿಗೆ ಸಂಬಂಧಪಟ್ಟಂತ ಮಾಹಿತಿ ಹಾಗೂ ಯೋಜನೆಗಳ ಬಗ್ಗೆ ನಡೆಯುತ್ತಿರುವ ಹೊಸ ಹೊಸ ಮಾಹಿತಿಗಳನ್ನು ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ಮಾಹಿತಿಯನ್ನು ನೀಡುತ್ತೇವೆ. ಆದಕಾರಣ ನೀವು ದಿನನಿತ್ಯ ನಮ್ಮ ಮಾಧ್ಯಮವನ್ನು ಭೇಟಿ ನೀಡಿ. ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.
ಈ ಯೋಜನೆಗಳ ವಿಶೇಷತೆ ಏನು ?
- ನೀವು ಈ ಒಂದು ಯೋಜನೆ ಮೂಲಕ ಕಡಿಮೆ ವೆಚ್ಚದಲ್ಲಿ ಅಂದರೆ 198 ರೂಪಾಯಿಗೆ ಉತ್ತಮ ಬೆಲೆಯ ಪ್ಲಾನ್ ಅನ್ನು ಪಡೆದುಕೊಳ್ಳಬಹುದು.
- ಹಾಗೆ ನೀವು ಯಾವುದೇ ತೊಂದರೆ ಇಲ್ಲದೆ ನಿಮಗೆ ಎಷ್ಟು ಬೇಕಾದರೂ ನೀವು ಕರೆಗಳನ್ನು ಮಾಡಿಕೊಳ್ಳಬಹುದು.
- ಹಾಗೆ ನೀವು ದಿನನಿತ್ಯ 2GB ಡಾಟಾಗಳನ್ನು ಪಡೆದುಕೊಳ್ಳಬಹುದು.
- ಆನಂತರ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ನಂತರದ ಅಪ್ಲಿಕೇಶನ್ಗಳ ಉಚಿತ ಚಂದದಾರಿಕೆಯನ್ನು ನೀವು ಪಡೆದುಕೊಳ್ಳಬಹುದು.
ಇನ್ನೂ ಹೆಚ್ಚಿನ ಆಯ್ಕೆಗಳು ಇಲ್ಲಿವೆ
ಸ್ನೇಹಿತರೆ ಈಗ ನೀವು 14 ದಿನಗಳ ಕಡಿಮೆ ವ್ಯಾಲಿಡಿಟಿಯನ್ನು ಕಂಡುಕೊಳ್ಳಬೇಕಾದರೆ ಜಿಯೋ ಈಗ ಮತ್ತೊಂದು 199 ಯೋಜನೆಯನ್ನು ನೀಡಿದೆ. ಈ ಒಂದು ಯೋಜನೆಯ ಮೂಲಕ ನೀವು 18 ದಿನಗಳ ಮಾನ್ಯತೆ ಹಾಗೂ ಇತರ ಕೆಲವೊಂದು ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ 189 ರೂಪಾಯಿಗಳನ್ನು ಕೂಡ ಬಹಳ ಜನಪ್ರಿಯವಾಗಿದೆ. ನೀವು ಅದನ್ನು ರಿಚಾರ್ಜ್ ಮಾಡಿಕೊಂಡರೆ 28 ದಿನಗಳ ಮಾನ್ಯತೆ ಹಾಗೂ 2ಜಿಬಿ ಡೇಟಾವನ್ನು ನೀವು ಪಡೆದುಕೊಳ್ಳಬಹುದು.
ಯಾವ ಯೋಜನೆ ಸೂಕ್ತ
ಸ್ನೇಹಿತರೆ ಈಗ ನಿಮ್ಮ ಬಳಕೆಯ ಮೇಲೆ ಅವಲಂಬಿಸಿರುತ್ತದೆ. ನೀವು ಕೆಲವು ದಿನಗಳ ಡೇಟಾ ಬೇಕು ಹಾಗು ಹೆಚ್ಚು ಹಣವನ್ನು ಖರ್ಚು ಮಾಡಲು ಬಯಸದಿದ್ದರೆ ನೀವು ರುಪಾಯಿ 198 ಯೋಜನೆಯನ್ನು ಮಾಡಿಸಿಕೊಳ್ಳುವುದು ಉತ್ತಮ. ಒಂದು ವೇಳೆ ನಿಮಗೆ ಇನ್ನು ಹೆಚ್ಚಿನ ವ್ಯಾಲಿಡಿಟಿ ಬೇಕಾದರೆ ನೀವು 199 ರಿಚಾರ್ಜ್ ಗಳನ್ನು ಮಾಡಿಸಿಕೊಳ್ಳಬಹುದು.
ಇದನ್ನು ಓದಿ : Krushi Yantra Subsidy Update : ರೈತರಿಗೆ ಮತ್ತೊಂದು ಸಿಹಿ ಸುದ್ದಿ ? ಯಂತ್ರೋಪಕರಣ ಖರೀದಿಸಲು ಸಬ್ಸಿಡಿ ! ಇಲ್ಲಿದೆ ನೋಡಿ ಮಾಹಿತಿ.
ಸ್ನೇಹಿತರೆ ನಾವು ನಿಮಗೆ ಈಗ ಜಿಯೋ ರಿಚಾರ್ಜ್ ನ ಬಗ್ಗೆ ಈ ಮೇಲೆ ನೀಡಿರುವಂತಹ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ನೀವು ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು.