Business Training Application : ಸ್ವಂತ ಉದ್ಯೋಗ ಪ್ರಾರಂಭ ಮಾಡಲು ಈಗ ಉಚಿತ ತರಬೇತಿಗಳು ಪ್ರಾರಂಭ! ಈಗಲೇ ತರಬೇತಿ ಪಡೆದುಕೊಳ್ಳಿ.
ನಮಸ್ಕಾರಗಳು ಸಮಸ್ತ ಕರ್ನಾಟಕದ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನೀವೇನಾದರೂ ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಬೇಕೆಂದು ಕೊಂಡಿದ್ದರೆ ಹಾಗಿದ್ದರೆ ಈಗ ನಿಮಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈಗ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಇವರ ಪ್ರಾಯೋಜಕತ್ವದಲ್ಲಿ ಈಗ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಧಾರವಾಡ ಸಂಸ್ಥೆಯಿಂದ ಈಗ ತರಬೇತಿಗಳಿಗೆ ಅರ್ಜಿಗಳನ್ನು ಪ್ರಾರಂಭ ಮಾಡಲಾಗಿದೆ. ಹಾಗಿದ್ದರೆ ಬನ್ನಿ ಈ ಒಂದು ತರಬೇತಿಯನ್ನು ಪಡೆದುಕೊಳ್ಳಲು ಈಗ ಯಾರೆಲ್ಲಾ ಅರ್ಹರು ಮತ್ತು ಯಾರೆಲ್ಲಾ ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಎಂಬುದರ ಬಗ್ಗೆ ಈಗ ತಿಳಿದುಕೊಳ್ಳೋಣ ಬನ್ನಿ.
ಈ ಒಂದು ತರಬೇತಿಯ ಮಾಹಿತಿ
ಈಗ ಯಾರೆಲ್ಲಾ ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಬೇಕೆಂದು ಕೊಂಡಿದ್ದೀರಾ ಅಂತವರಿಗೆ ಈಗ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಅವರು ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡಲಿ ಅವರಿಗೆ ತರಬೇತಿಯನ್ನು ನೀಡಲಾಗುತ್ತದೆ. ಆದ್ದರಿಂದ ನೀವು ಕೂಡ ಈ ಒಂದು ಯೋಜನೆಗೆ ಅಂದರೆ ತರಬೇತಿಗೆ ಈಗ ಅರ್ಜಿಗಳನ್ನು ಸಲ್ಲಿಕೆ ಮಾಡಿ. ನೀವು ಕೂಡ ತರಬೇತಿಯನ್ನು ಪಡೆದುಕೊಂಡು ಒಂದು ಸ್ವಂತ ಉದ್ದಿಮೆಯನ್ನು ಪ್ರಾರಂಭ ಮಾಡಬಹುದಾಗಿದೆ.
ವಯೋಮಿತಿ ಏನು ?
ಈಗ ಯಾರೆಲ್ಲ ಈ ಒಂದು ತರಬೇತಿಯನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದೀರ ಅಂತವರು ಈಗ ಮಹಿಳೆಯರಿಗೆ ಕನಿಷ್ಠ 18 ವರ್ಷ ಮತ್ತು ಹಾಗೂ ಗರಿಷ್ಠ 55 ವರ್ಷವನ್ನು ಅವರು ಮೀರಿರಬಾರದು. ಅಂಥವರು ಮಾತ್ರ ಈ ಒಂದು ತರಬೇತಿಯನ್ನು ಪಡೆದುಕೊಳ್ಳಲು ಈಗ ಅರ್ಹರಿರುತ್ತಾರೆ.
ಶೈಕ್ಷಣಿಕ ಅರ್ಹತೆ ಏನು ?
ಸ್ನೇಹಿತರೆ ಈಗ ನೀವೇನಾದರೂ ಈ ಒಂದು ತರಬೇತಿಯನ್ನು ಪಡೆದುಕೊಳ್ಳಲು ಕಡ್ಡಾಯವಾಗಿ 10ನೇ ತರಗತಿಯನ್ನು ಪಾಸಾಗಿರಬೇಕಾಗುತ್ತದೆ. ಆಗ ಮಾತ್ರ ನೀವು ಕೂಡ ಈ ಒಂದು ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ.
ಬೇಕಾಗುವ ದಾಖಲೆಗಳು
ಈಗ ನೀವು ಕೂಡ ಈ ಒಂದು ತರಬೇತಿಯನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು ಅರ್ಜಿಯೊಂದಿಗೆ ಎರಡು ಪಾಸ್ ಪೋರ್ಟ್ ಅಳತೆಯ ಫೋಟೋ ಹಾಗೂ ಆಧಾರ್ ಕಾರ್ಡ್ ಪ್ರತಿಗಳನ್ನು ನೀವು ಸಲ್ಲಿಕೆ ಮಾಡಬೇಕಾಗುತ್ತದೆ.
ತರಬೇತಿಯ ದಿನಾಂಕ ಏನು ?
ಈಗ ನೀವು ಕೂಡ ಈ ಒಂದು ತರಬೇತಿಯನ್ನು ಪಡೆದುಕೊಳ್ಳಬೇಕಾದರೆ ಈಗ ನೀವು ನವೆಂಬರ್ 15 ರಿಂದ 26 ರವರೆಗೆ ಈ ಒಂದು ತರಬೇತಿಯನ್ನು ಈಗ ಆಯೋಜಿಸಲಾಗಿದೆ. ಆ ದಿನಾಂಕದ ಒಳಗಾಗಿ ನೀವು ಕೂಡ ಈ ಒಂದು ತರಬೇತಿಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಕೆ ಮಾಡಿ.
ಅರ್ಜಿಯನ್ನು ಸಲ್ಲಿಸುವ ವಿಧಾನ ಏನು ?
ಈಗ ನೀವು ಕೂಡ ಈ ಒಂದು ತರಬೇತಿಯನ್ನು ಪಡೆದುಕೊಳ್ಳಬೇಕಾದರೆ ಈಗ ಶಿವಮೊಗ್ಗದಲ್ಲಿ ಇರುವಂತಹ ಸಿಡಾಕ್ ತರಬೇತುದಾರರ ವಿಳಾಸಕ್ಕೆ ನೀವು ಭೇಟಿಯನ್ನು ನೀಡಿ. ನೀವು ಅಲ್ಲಿ ಅವರ ಬಳಿ ಅರ್ಜಿಯನ್ನು ತೆಗೆದುಕೊಂಡು ನೀವು ಅವರು ಕೇಳುವಂತ ಎಲ್ಲ ದಾಖಲಾತಿಗಳನ್ನು ಅವರಿಗೆ ನೀಡುವುದರ ಮೂಲಕ ನೀವು ಕೂಡ ಈ ಒಂದು ತರಬೇತಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಇದನ್ನು ಓದಿ : Free Hostel Application : ಉಚಿತ ಹಾಸ್ಟೆಲ ಪ್ರವೇಶಕ್ಕಾಗಿ ಈಗ ಅರ್ಜಿಗಳು ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಿ.
ಹಾಗೆ ಈ ಒಂದು ಲೇಖನದಲ್ಲಿ ನಾವು ನಿಮಗೆ ಈ ಒಂದು ತರಬೇತಿಯ ಬಗ್ಗೆ ನಿಮಗೆ ನೀಡಿರುವಂತಹ ಮಾಹಿತಿ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ಭಾವಿಸಿದ್ದೇವೆ. ಈಗ ನಾವು ನಿಮಗೆ ಈ ಒಂದು ಲೇಖನದಲ್ಲಿ ನೀಡಿರುವಂತಹ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.