BOB Personal Loan : ಬ್ಯಾಂಕ್ ಆಫ್ ಬರೋಡದಲ್ಲಿ ಈಗ ಪರ್ಸನಲ್ ಲೋನ್ ಪಡೆಯಿರಿ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಸಾರ್ವಜನಿಕ ವಲಯದಲ್ಲಿರುವಂತಹ ಬ್ಯಾಂಕುಗಳಲ್ಲಿ ಈ ಬ್ಯಾಂಕ್ ಕೂಡ ಒಂದು. ಈ ಒಂದು ಬ್ಯಾಂಕ್ ನ ಮೂಲಕ ಹೇಗೆ ಸಾಲವನ್ನು ಪಡೆದುಕೊಳ್ಳಬೇಕೆಂಬುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.
ಹಾಗೆ ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರಹದ ಹೊಸ ಮಾಹಿತಿಗಳನ್ನು ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ನಿಮಗೆ ನೀಡುತ್ತಾ ಇರುತ್ತೇವೆ. ಅಂದರೆ ರೈತರಿಗೆ ಸಹಾಯವಾಗುವಂತ ಯೋಜನೆಗಳಿಗೆ ಸಂಬಂಧಪಟ್ಟಂತಹ ಮಾಹಿತಿಗಳನ್ನು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತಹ ವಿದ್ಯಾರ್ಥಿ ವೇತನಗಳು ಮತ್ತು ಹುದ್ದೆಗಳ ಬಗ್ಗೆ ಕೂಡ ನಾವು ನಮ್ಮ ಮಾಧ್ಯಮದಲ್ಲಿ ಮಾಹಿತಿಯನ್ನು ದಿನನಿತ್ಯವೂ ನೀಡುತ್ತಾ ಇರುತ್ತೇವೆ. ಹಾಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವಂತಹ ಎಲ್ಲಾ ರೀತಿಯ ಹೊಸ ಹೊಸ ಯೋಜನೆಗಳ ಬಗ್ಗೆ ಕೂಡ ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ನಿಮಗೆ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ.
ಈ ಒಂದು ಬ್ಯಾಂಕ್ ನಲ್ಲಿ ಸಾಲ ಪಡೆಯಲು ಅರ್ಹತೆಗಳು ಏನು ?
- ಈಗ ಒಂದು ಸಾಲವನ್ನು ಪಡೆದುಕೊಳ್ಳುವಂತಹ ಅಭ್ಯರ್ಥಿಯ ವಯಸ್ಸು ಕನಿಷ್ಠ 21 ವರ್ಷ ಹಾಗೂ 58 ವರ್ಷ ಮೀರಿರಬಾರದು.
- ಹಾಗೆ ಸಾಲವನ್ನು ಪಡೆಯುವಂತಹ ಅಭ್ಯರ್ಥಿಯು ಪೂರ್ಣ ಸಮಯದ ಉದ್ಯೋಗ ಅಥವಾ ಸ್ವಯಂ ಉದ್ಯೋಗ ಆಗಿರಬೇಕಾಗುತ್ತದೆ.
- ಹಾಗೆಯೇ ಸಾಲವನ್ನು ಪಡೆಯುವಂತಹ ಅಭ್ಯರ್ಥಿಯು ಮಾಸಿಕ ಆದಾಯವನ್ನು ನಿಗದಿಪಡಿಸಬೇಕಾಗುತ್ತದೆ.
- ಹಾಗೆ ಆ ವ್ಯಕ್ತಿಯ ಕ್ರಿಕೆಟ್ ಸ್ಕೋರ್ 750ಕ್ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.
ಬಡ್ಡಿಯ ದರ ಎಷ್ಟು ?
ಸ್ನೇಹಿತರೆ ಈಗ ನೀವೇನಾದರೂ ಬ್ಯಾಂಕ್ ಆಫ್ ಬರೋಡದಲ್ಲಿ ನೀವು ಸಾಲವನ್ನು ಪಡೆಯಬೇಕೆಂದು ಕೊಂಡಿದ್ದರೆ ಅಲ್ಲಿನ ಬಡ್ಡಿ ದರಗಳು ಕಾಲ ಕಾಲಕ್ಕೆ ಅನುಗುಣವಾಗಿ ಬದಲಾಗುತ್ತಾ ಇರುತ್ತೇವೆ. ನೀವು ಅವುಗಳನ್ನು ತಿಳಿದುಕೊಳ್ಳಬೇಕಾದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ನೀವು ಪ್ರಸ್ತುತ ಬಡ್ಡಿ ದರವನ್ನು ನೀವು ತಿಳಿದುಕೊಳ್ಳಬಹುದು.
ಬೇಕಾಗುವ ದಾಖಲೆಗಳು ಏನು ?
- ಅಭ್ಯರ್ಥಿಯ ಆಧಾರ್ ಕಾರ್ಡ್
- ಆದಾಯದ ಪುರಾವೆ
- ಪ್ಯಾನ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು
- ಸಂಬಳದ ವಿವರ
- ಬ್ಯಾಂಕ್ ಖಾತೆ ವಿವರ
- ನಿವಾಸದ ಪ್ರಮಾಣ ಪತ್ರ ಮತ್ತು ಸಹಿ
ನಾವು ನಿಮಗೆ ಈ ಒಂದು ಮೇಲೆ ನೀಡಿರುವಂತಹ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನೀವು ನಿಮ್ಮ ಹತ್ತಿರ ಇರುವಂತಹ ಶಾಖೆಗೆ ಭೇಟಿ ನೀಡಿ. ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಈಗ ಸುಲಭವಾಗಿ ಸಾಲವನ್ನು ಪಡೆದುಕೊಳ್ಳಬಹುದು.
ಈಗ ನಾವು ನಿಮಗೆ ಈ ಒಂದು ಬ್ಯಾಂಕ್ ನ ಬಗ್ಗೆ ಅಂದರೆ ಲೋನ್ ಬಗ್ಗೆ ಈ ಮೇಲೆ ತಿಳಿಸಿರುವ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ಅನಿಸಿದರೆ ಇದನ್ನು ಎಲ್ಲರೊಂದಿಗೆ ಕೊಳ್ಳಿ. ನೀವು ಈ ಲೇಖನವನ್ನು ಕೊನೆಯವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.