Axis Bank Home Loan : ಗ್ರಾಹಕರಿಗೆ ಸಿಹಿ ಸುದ್ದಿ! 20 ಲಕ್ಷದವರೆಗೆ ಗೃಹ ಸಾಲ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಈಗ ಏನೆಂದರೆ ಆಕ್ಸಿಸ್ ಬ್ಯಾಂಕ್ ಈಗ ನೀಡುತ್ತಿರುವಂತಹ ಗೃಹ ಸಾಲ ಅಂದರೆ 20 ಲಕ್ಷದವರೆಗಿನ ಗೃಹ ಸಾಲವನ್ನು ನೀವು ಹೇಗೆ ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ಈಗ ತಿಳಿದುಕೊಳ್ಳೋಣ ಬನ್ನಿ.
ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರಹದ ಹೊಸ ಹೊಸ ಮಾಹಿತಿಗಳನ್ನು ನಾವು ದಿನನಿತ್ಯ ನೀಡುತ್ತಿರುತ್ತೇವೆ. ಅಂದರೆ ರೈತರಿಗೆ ಸಂಬಂಧಪಟ್ಟಂತಹ ಮಾಹಿತಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತಹ ಮಾಹಿತಿಗಳು ಹಾಗೆ ಯೋಜನೆಗಳಿಗೆ ಸಂಬಂಧಪಟ್ಟಂತೆ ಸರ್ಕಾರವು ಬಿಡುಗಡೆ ಮಾಡುವಂತಹ ಹೊಸ ಮಾಹಿತಿಗಳ ಬಗ್ಗೆ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಲೇಖನಗಳ ಮೂಲಕ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ. ನೀವು ದಿನನಿತ್ಯ ನಮ್ಮ ಮಾಧ್ಯಮಕ್ಕೆ ಭೇಟಿ ಮಾಡಿ. ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.
ಆಕ್ಸಿಸ್ ಬ್ಯಾಂಕ್ ಲೋನ್ ವಿವರ
ಸ್ನೇಹಿತರೆ ಈಗ ನೀವೇನಾದರೂ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರೆ ಈಗ ನೀವು ನಿಮ್ಮ ಮನೆಯ ಮೇಲೆ ಆಕ್ಸಿಸ್ ಬ್ಯಾಂಕ್ ಮೂಲಕ 20 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ನೀವು ಈ ಒಂದು ಸಾಲವನ್ನು ಪಡೆದುಕೊಳ್ಳಲು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಮತ್ತು ದಾಖಲೆಗಳು ಏನು ಬೇಕು ಎಂಬುದರ ಬಗ್ಗೆ ಈಗ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದೇವೆ. ಹಾಗಾಗಿ ನೀವು ಸಂಪೂರ್ಣವಾದ ಮಾಹಿತಿಯನ್ನು ಓದಿಕೊಳ್ಳಿ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ?
- ಸ್ನೇಹಿತರೆ ಈಗ ನೀವು ಈ ಸಾಲವನ್ನು ಪಡೆದುಕೊಳ್ಳಲು ಯಾವುದೇ ಕೆಲಸವನ್ನು ಮಾಡಿ. ನೀವು ಸಂಬಳವನ್ನು ಪಡೆಯುತ್ತಿರುವ ವ್ಯಕ್ತಿಗಳು ಮಾತ್ರ ಈ ಒಂದು ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
- ಹಾಗೆ ವೃತ್ತಿಪರ ಅಭ್ಯರ್ಥಿಗಳು ಕೂಡ ಈ ಒಂದು ಗೃಹ ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
- ಹಾಗೆ ಸ್ವಯಂ ಉದ್ಯೋಗಿ ವ್ಯಾಪಾರ ಮಾಲೀಕರು ಹಾಗೂ ಆಸ್ತಿಯಲ್ಲಿ ಹೂಡಿಕೆ ಮಾಡಲು ಬಯ ಸುವಂತಹ ಅಭ್ಯರ್ಥಿಗಳು ಕೂಡ ಈ ಒಂದು ಮನೆ ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಬೇಕಾಗುವ ದಾಖಲೆಗಳು ಏನು ?
- ಅರ್ಜಿ ನಮೂನೆ
- ಆಧಾರ್ ಕಾರ್ಡ್
- ವಿಳಾಸದ ಪುರಾವೆ
- ಜನ್ಮ ದಿನಾಂಕ ಪುರಾವೆ
- ಸಿಗ್ನೇಚರ್ ಪುರಾವೆ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
- ಪ್ರತಿ ತಿಂಗಳ ವೇತನ ಚೀಟಿ
- ಆರು ತಿಂಗಳ ಬ್ಯಾಂಕ್ ಖಾತೆ ವಿವರ
- ಉದ್ಯೋಗ ಪ್ರಮಾಣ ಪತ್ರ
ಅರ್ಜಿಯನ್ನು ಸಲ್ಲಿಸುವುದು ಹೇಗೆ ?
ಸ್ನೇಹಿತರೆ ನೀವು ಈಗ ಆಕ್ಸಿಸ್ ಬ್ಯಾಂಕ್ ಮೂಲಕ ಮನೆ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನೀವು ನಿಮ್ಮ ಹತ್ತಿರ ಇರುವಂತಹ ಆಕ್ಸಿಸ್ ಬ್ಯಾಂಕ್ ಗೆ ಭೇಟಿ ನೀಡುವುದರ ಮೂಲಕ ನೀವು ಅಲ್ಲಿರುವಂತಹ ಬ್ಯಾಂಕ್ ಮ್ಯಾನೇಜರ್ ಅವರೊಂದಿಗೆ ನೀವು ಚರ್ಚೆಯನ್ನು ಮಾಡಿ, ಈ ಒಂದು ಗೃಹ ಸಾಲಕ್ಕೆ ಅರ್ಜಿಯನ್ನು ಸಾಲಿಕ್ಕೆ ಮಾಡಬಹುದಾಗಿದೆ.
ಸ್ನೇಹಿತರೆ ನಾವು ನಿಮಗೆ ಈಗ ಈ ಒಂದು ಗೃಹ ಸಾಲದ ಬಗ್ಗೆ ಈ ಮೇಲೆ ನೀಡಿರುವಂತಹ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ತಿಳಿದಿದ್ದೇವೆ. ಈ ಲೇಖನದಲ್ಲಿ ನೀಡಿರುವ ಮಾಹಿತಿ ಇಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ . ನೀವು ಈ ಲೇಖನವನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.