Atal Pinchani Yojana New scheme : 210 ರೂಪಾಯಿ ಹೂಡಿಕೆ ಮಾಡಿ! 60,000 ಹಣ ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.

Atal Pinchani Yojana New scheme : 210 ರೂಪಾಯಿ ಹೂಡಿಕೆ ಮಾಡಿ! 60,000 ಹಣ ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಯೋಜನೆ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಅಟಲ್ ಪಿಂಚಣಿ ಯೋಜನೆಯ ಚಂದ ದಾರಿಗೆ ಸಂಖ್ಯೆ ಈಗ ಸುಮಾರು ಏಳು ಕೋಟಿಯಲ್ಲಿ ವರೆಗೆ ಹೋಗಿದೆ. ಈಗ ಸಚಿವ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಈ ಮಾಹಿತಿಯನ್ನು ನೀಡಿದ್ದಾರೆ. ಈ ಒಂದು ಯೋಜನೆಯ ಮೂಲಕ ಈಗ ಗರಿಷ್ಠ 5000 ಮಾಸಿಕ ಪಿಂಚಣಿ ಮತ್ತು 60 ಸಾವಿರ ವಾರ್ಷಿಕ ಪಿಂಚಣಿ ಪಡೆಯಬಹುದು.  ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರದ ಹೊಸ ಮಾಹಿತಿಗಳನ್ನು ನಾವು ದಿನನಿತ್ಯ ನೀಡುತ್ತಾ ಇರುತ್ತೇವೆ.  ಅಂದರೆ ರೈತರಿಗೆ ಸಹಾಯವಾಗುವಂತ ಮಾಹಿತಿಗಳು ಹಾಗೆ ವಿದ್ಯಾರ್ಥಿಗಳಿಗೆ ಸಾಯವಾಗುವಂತ ಮಾಹಿತಿಗಳು ಅಷ್ಟೇ ಅಲ್ಲದೆ ಯೋಜನೆಗಳಿಗೆ ಸಂಬಂಧಪಟ್ಟಂತೆ ದಿನನಿತ್ಯ ಬರುವ ಎಲ್ಲಾ ರೀತಿಯ ಹೊಸ ಹೊಸ ಮಾಹಿತಿಗಳನ್ನು ನಾವು ದಿನನಿತ್ಯವನ್ನು ನಮ್ಮ ಮಾಧ್ಯಮದಲ್ಲಿ ನಿಮಗೆ ನೀಡುತ್ತಾ ಇರುತ್ತೇವೆ. ನೀವು ದಿನನಿತ್ಯ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಮಾಧ್ಯಮಕ್ಕೆ ಭೇಟಿ ಮಾಡುವುದರ ಮೂಲಕ ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.

Atal Pinchani Yojana New scheme

ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದ ಜನ ಎಷ್ಟು ?

ಸ್ನೇಹಿತರೆ ಈಗ mps ವಾಸ್ತಲ್ಯ ಯೋಜನೆ ಇರುವ ಸಂದರ್ಭದಲ್ಲಿ ಆಯೋಜಿಸಿದಂತ ಈ ಕಾರ್ಯಕ್ರಮದಲ್ಲಿ ಸೀತಾರಾಮನವರು ಈಗ ಮಾತನಾಡಿದ್ದಾರೆ. ಈ ಒಂದು ಯೋಜನೆಯಲ್ಲಿ ಠೇವಣಿ ಮಾಡಿದ ಒಟ್ಟು ಹಣ 35,149 ಕೋಟಿ ರೂಪಾಯಿಗೆ ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಈ ಒಂದು ಅಟಲ್ ಪಿಂಚಣಿ ಯೋಜನೆಯ ಕಡಿಮೆ ವೆಚ್ಚದ ಪಿಂಚಣಿ ಯೋಜನೆಯಾಗಿದ್ದು 60 ವರ್ಷಗಳ ನಂತರ ಮಾಸಿಕ ಕನಿಷ್ಠ ಒಂದು ಸಾವಿರದಿಂದ ಐದು ಸಾವಿರದವರೆಗೆ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಈ ಒಂದು ಯೋಜನೆ ಹೂಡಿಕೆ ಮಾಡಿದಂತಹ ವ್ಯಕ್ತಿ ಮರಣ ಹೊಂದಿದರೆ ಅವರ ನಂತರ ಅವರ ಮನೆಯಲ್ಲಿ ಇರುವವರಿಗೆ ಜೀವಿತಾವಧಿಯಲ್ಲಿ ಅದೇ ಪಿಂಚಣಿಗಳು ನೀಡಲಾಗುತ್ತದೆ. ಒಂದು ವೇಳೆ ಅವರು ಮರಣವನ್ನು ಹೊಂದಿದರೆ ಆ ಎಲ್ಲಾ ಹಣವನ್ನು ನಾಮಿನಿಗೆ ನೀಡಲಾಗುತ್ತದೆ. ಹಾಗೆ ಈಗ ಈ ಒಂದು ಯೋಜನೆಯು 2015 ರಲ್ಲಿ ಪ್ರಾರಂಭವಾಗಿ ಈಗ ಒಟ್ಟಾರೆಯಾಗಿ 6.90 ಕೋಟಿ ಜನರು ಈ ಒಂದು ಯೋಜನೆಯ ಮೂಲಕ ಹೂಡಿಕೆಯನ್ನು ಮಾಡಿದ್ದಾರೆ.

210 ಠೇವಣಿ ಮಾಡಿ ಮಾಸಕವಾಗಿ 5000 ಪಡೆಯಿರಿ

ಸ್ನೇಹಿತರೆ ಈಗ ನೀವು 60 ವರ್ಷಗಳ ನಂತರ ಪ್ರತಿ ತಿಂಗಳು 210 ರೂ ಗಳನ್ನು ಠೇವಣಿ ಮಾಡುವುದರ ಮೂಲಕ ನೀವು ಪ್ರತಿ ತಿಂಗಳು ಪಡೆದುಕೊಳ್ಳಬಹುದಾಗಿದೆ. ಈ ಒಂದು ಯೋಜನೆಯ ಹೆಸರು ಅಟಲ್ ಪಿಂಚಣಿ ಯೋಜನೆ. ಹಾಗೆ ಈ ಯೋಜನೆಯ ನಿಯಮಗಳ ಪ್ರಕಾರ 18 ನೇ ವಯಸ್ಸಿನಲ್ಲಿ ನೀವು 5000 ಮಾಸಿಕ ಪಿಂಚಣಿ ಪಡೆದುಕೊಳ್ಳಬೇಕಾದರೆ ನೀವು ಪ್ರತಿ ತಿಂಗಳು 210 ರೂಪಾಯಿ ಮೂರು ತಿಂಗಳಿಗಾದರೆ ಎಲ್ಲಾ 626 ಹಾಗೂ ಆರು ತಿಂಗಳಗಳಾದರೆ 1,239 ಹಣವನ್ನು ನೀವು ಹೂಡಿಕೆ ಮಾಡಬೇಕಾಗುತ್ತದೆ. ನೀವು ಈ ಒಂದು ಹಣವನ್ನು 18 ನೇ ವಯಸ್ಸಿನಲ್ಲಿ ಹೂಡಿಕೆಯನ್ನು ಮಾಡಲು ಪ್ರಾರಂಭ ಮಾಡಬೇಕಾಗುತ್ತದೆ.

ಪ್ರತಿ ತಿಂಗಳ 5000 ಹಣ ಪಡೆಯಿರಿ

ಸ್ನೇಹಿತರೆ ನೀವೇನಾದರೂ ಈ ಒಂದು ಅಟಲ್ ಪಿಂಚಣಿ ಯೋಜನೆಗೆ ನೀವು ಹೂಡಿಕೆಯನ್ನು ಮಾಡಲು ಪ್ರಾರಂಭ ಮಾಡಿದ್ದೆ ಆದರೆ ನೀವು 60 ವರ್ಷಗಳ ನಂತರ ಪ್ರತಿ ತಿಂಗಳು ನೀವು ಐದು ಸಾವಿರದಿಂದ ಅರುವತ್ತು ಸಾವಿರದವರೆಗೆ ನೀವು ಪ್ರತಿ ತಿಂಗಳ ಹಣವನ್ನು ಪಡೆಯಬಹುದಾಗಿದೆ. ಆದ್ದರಿಂದ ನೀವು ಕೂಡ ಈಗಲೇ ಈ ಒಂದು ಯೋಜನೆ ಮೇಲೆ ಹೂಡಿಕೆಯನ್ನು ಮಾಡಲು ಪ್ರಾರಂಭ ಮಾಡಿ. ನೀವು 60 ವಯಸ್ಸನ್ನು ದಾಟಿದ ನಂತರ ಪ್ರತಿ ತಿಂಗಳು ನೀವು ಐದು ಸಾವಿರ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ : Gruhalakshmi Yojana Update News : ಗೃಹಲಕ್ಷ್ಮಿ ಯೋಜನೆಯ ಬಾಕಿ ಎರಡು ತಿಂಗಳ ಹಣ ಒಂದೇ ಬಾರಿಗೆ ಜಮಾ! ಇಲ್ಲಿದೆ ನೋಡಿ ಮಾಹಿತಿ.

ನಾವು ಈಗ ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಈ ಮೇಲೆ ನೀಡಿರುವಂತಹ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ತಿಳಿದಿದ್ದೇವೆ. ಈ ಒಂದು ಲೇಖನದಲ್ಲಿರುವ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಈ ಲೇಖನವನ್ನು ನೀವು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

Leave a Comment

error: Content is protected !!