Airtel New Recharge Plan : ಏರ್ಟೆಲ್ ಗ್ರಾಹಕರಿಗೆ ಈಗ  ಮತ್ತೊಂದು ಸಿಹಿಸುದ್ದಿ! ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.

Airtel New Recharge Plan : ಏರ್ಟೆಲ್ ಗ್ರಾಹಕರಿಗೆ ಈಗ  ಮತ್ತೊಂದು ಸಿಹಿಸುದ್ದಿ! ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ಹೇಗೆ ತಿಳಿಸಲು ಬಂದಿರುವಂತ ಮಾಹಿತಿ ಏನೆಂದರೆ ಈಗ ನೀವು ಈ ಒಂದು ಹೊಸ ರಿಚಾರ್ಜ್ ಯೋಜನೆಯೊಂದಿಗೆ ನೀವು ಕೂಡ ಈ ಒಂದು ರಿಚಾರ್ಜ್ ಅನ್ನು ಈಗ ಮಾಡಿಕೊಳ್ಳಬಹುದಾಗಿದೆ. ಹಾಗಿದ್ದರೆ ಏರ್ಟೆಲ್ ಕಂಪನಿ ಬಿಡುಗಡೆ ಮಾಡಿರುವಂತಹ ಹೊಚ್ಚ ಹೊಸ ರಿಚಾರ್ಜ್ ಏನು ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

ಹಾಗೆ ನಾವು ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ನಾವು ದಿನನಿತ್ಯವನ್ನು ನೀಡುತ್ತಾ ಇರುತ್ತೇವೆ. ಅಂದರೆ ವಿದ್ಯಾರ್ಥಿಗಳಿಗೆ ಸಹಾಯವಾಗುವಂತ ಮಾಹಿತಿಗಳು ಹಾಗೂ ರೈತರಿಗೆ ಸಹಾಯವಾಗುವಂತಹ ಮಾಹಿತಿಗಳು ಅಷ್ಟೇ ಅಲ್ಲದೆ ಮಹಿಳೆಯರಿಗೆ ಸಹಾಯವಾಗುವಂತ ಎಲ್ಲಾ ರೀತಿಯ ಹೊಸ ಹೊಸ ಮಾಹಿತಿಗಳನ್ನು ಕೂಡ ನಾವು ನಮ್ಮ ಮಾಧ್ಯಮದಲ್ಲಿ ನಿಮಗೆ ನೀಡುತ್ತಾ ಇರುತ್ತೇವೆ. ಹಾಗಾಗಿ ನೀವು ದಿನನಿತ್ಯ ನಮ್ಮ ಮಾಧ್ಯಮಕ್ಕೆ ಭೇಟಿ ಮಾಡುವುದರ ಮೂಲಕ ಎಲ್ಲಾ ತರದ ಮಾಹಿತಿಗಳನ್ನು ನೀವು ತಿಳಿದುಕೊಳ್ಳಬಹುದಾಗಿದೆ.

ಏರ್ಟೆಲ್ ರಿಚಾರ್ಜ್ ಯೋಜನೆಯ ಮಾಹಿತಿ

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಕೆಲವು ದಿನಗಳ ಹಿಂದೆ ಭಾರತದ ಟೆಲಿಕಾಂ ಕಂಪನಿಗಳಲ್ಲಿ ಪ್ರಮುಖವಾದಂಥ ಈ ಒಂದು ಏರ್ಟೆಲ್ ಹಾಗೂ ಜಿಯೋ ತಮ್ಮ ಒಂದು ರಿಚಾರ್ಜ್ ಯೋಜನೆಯ ಬೆಲೆಯನ್ನು ಏರಿಕೆ ಮಾಡಿದ್ದವು. ಇದರಿಂದ ಎಲ್ಲಾ ಗ್ರಾಹಕರು ಕೂಡ ಬೇಸರವನ್ನು ಉಂಟು ಮಾಡಿದ್ದರು. ಏಕೆಂದರೆ ರಿಚಾರ್ಜ್ಗಳ ಬೆಲೆ ತುಂಬಾ ಏರಿಕೆ ಆದ ಕಾರಣ ಎಲ್ಲಾ ಗ್ರಾಹಕರು ಕೂಡ ಬೇಸರವನ್ನು ವ್ಯಕ್ತಪಡಿಸಿದ್ದರು.

ಅದೇ ರೀತಿಯಾಗಿ ಈಗಾಗಲೇ JIO  ಬೆಲೆ ಏರಿಕೆ ಜೊತೆಗೆ ಹಲವಾರು ರೀತಿಯ ಸೌಲಭ್ಯಗಳನ್ನು ನೀಡುವುದರ ಮೂಲಕ ಗ್ರಾಹಕರಲ್ಲಿ ಸೇವೆಯನ್ನು ನೀಡುವುದರಲ್ಲಿ ಯಶಸ್ವಿಯಾಗಿದೆ. ಅದೇ ರೀತಿಯಾಗಿ ಈಗ ಏರ್ಟೆಲ್ ಕೂಡ ಜಿಯೋ ಗೆ ಟಕ್ಕರ್ ನೀಡುವಂತಹ ಈ ಒಂದು ಹೊಸ ರಿಚಾರ್ಜ್ ಪ್ಲಾನ್ ಅನ್ನು ಈಗ ಬಿಡುಗಡೆ ಮಾಡಿದೆ.

ಏರ್ಟೆಲ್ ನ ಒಂದು 1,999 ರಿಚಾರ್ಜ್ ಯೋಜನೆಯ ಮಾಹಿತಿ

ಈಗ ಈ ಒಂದು ರಿಚಾರ್ಜ್ ಯೋಜನೆಯ ಮೂಲಕ ನೀವು 336 ದಿನದ ವ್ಯಾಲಿಡಿಟಿಯನ್ನು ಹೊಂದಿದ್ದು. ಇದರ ಜೊತೆಗೆ ಈ ಒಂದು ಪ್ಲಾನ್ ಅಲ್ಲಿ ನೀವು ಪ್ರತಿದಿನವೂ 100 ಎಸ್ಎಂಎಸ್ ಗಳನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈಗ ಯಾರೆಲ್ಲಾ ಕಡಿಮೆ ಡೇಟಾವನ್ನು ಬಳಕೆ ಮಾಡುತ್ತಾರೆ ಅಂತ ಅವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಏಕೆಂದರೆ ಈ ರಿಚಾರ್ಜ್ ಪ್ಲಾನ್ ನಲ್ಲಿ ಈಗ ಒಂದು ವರ್ಷಕ್ಕೆ 24 ಜಿಬಿ ಡೇಟಾ ಮಾತ್ರ ದೊರೆಯುತ್ತದೆ ಅಂದರೆ ತಿಂಗಳಿಗೆ ಕೇವಲ ಎರಡು ಜಿಬಿ ಡೇಟಾವನ್ನು ಮಾತ್ರ ಈ ಒಂದು ರಿಚಾರ್ಜ್ ಯೋಜನೆಯ ಮೂಲಕ ನೀವು ಪಡೆದುಕೊಳ್ಳಬಹುದಾಗಿದೆ.

ಅದೇ ರೀತಿಯಾಗಿ ಈಗ ಯಾರೆಲ್ಲಾ ಕಡಿಮೆ  ಡೇಟಾವನ್ನು ಬಳಕೆ ಮಾಡುತ್ತಾರೋ ಅಂತವರಿಗೆ ಇದೊಂದು ಸೂಕ್ತವಾದಂತ ರಿಚಾರ್ಜ್ ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ವರ್ಷಕ್ಕೆ 24 ಜಿಬಿ ಡೇಟಾ ಮಾತ್ರ ದೊರೆಯುತ್ತದೆ. ಆದ ಕಾರಣ ನೀವು ಕೂಡ ಈ ಒಂದು ರಿಚಾರ್ಜ್ ಅನ್ನು ಮಾಡಿಸುವ ಸಮಯದಲ್ಲಿ ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಕೊಳ್ಳುವುದು ಉತ್ತಮ.

ಇದನ್ನು ಓದಿ : Annbhagya Yojana Update : ಅನ್ನಭಾಗ್ಯ ಯೋಜನೆ ಹಣ ಈ ದಿನದಂದು ಜಮಾ! ಇಲ್ಲಿದೆ ನೋಡಿ ಮಾಹಿತಿ.

ಸ್ನೇಹಿತರೆ ಈಗ ನಾವು ನಿಮಗೆ ಈ ಒಂದು ಏರ್ಟೆಲ್ ಕಂಪನಿಯಲ್ಲಿ ಬಿಡುಗಡೆ ಮಾಡಿರುವಂತಹ ರೀಚಾರ್ಜ್ ಪ್ಲಾನ್ ಬಗ್ಗೆ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ಭಾವಿಸಿದ್ದೇವೆ. ಈ ನಮ್ಮ ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿದ್ದಕ್ಕಾಗಿ ಧನ್ಯವಾದಗಳು.

Leave a Comment

error: Content is protected !!