Annbhagya Yojana Update : ಅನ್ನಭಾಗ್ಯ ಯೋಜನೆ ಹಣ ಈ ದಿನದಂದು ಜಮಾ! ಇಲ್ಲಿದೆ ನೋಡಿ ಮಾಹಿತಿ.

Annbhagya Yojana Update : ಅನ್ನಭಾಗ್ಯ ಯೋಜನೆ ಹಣ ಈ ದಿನದಂದು ಜಮಾ! ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನಮ್ಮ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಮೂಲಕ ಈಗ 5 ಕೆ.ಜಿ ಅಕ್ಕಿಯ ಹಣವನ್ನು  ಎಲ್ಲಾ ಮಹಿಳಾ ಖಾತೆಗಳಿಗೆ ಜಮಾ ಮಾಡಲಾಗುತ್ತಿರುವಂತಹ ಮಾಹಿತಿ ನಿಮಗೆ ತಿಳಿದಿದೆ. ಆದರೆ ಈಗ ಕೆಲವೊಂದು ಅಷ್ಟು ಜನರ ಖಾತೆಗಳಿಗೆ ಈಗ ಅನ್ನ ಭಾಗ್ಯ ಯೋಜನೆ ಹಣವು ಜಮಾ ಆಗಿಲ್ಲ. ಅಷ್ಟೇ ಅಲ್ಲದೆ ಈಗಾಗಲೇ ಮೂರು ತಿಂಗಳಿನಿಂದ ಯಾವುದೇ ರೀತಿಯಾದಂತಹ ಹಣವು ಜಮಾ ಆಗಿಲ್ಲ. ಅಂತವರಿಗೆ ಇದೊಂದು ಸಿಹಿಸಿದ್ದಿ ಎಂದು ಹೇಳಬಹುದು. ಹಾಗಿದ್ದರೆ ಆ ಒಂದು ಸಿಹಿ ಸುದ್ದಿ ಏನು ಎಂಬುದರ ಬಗ್ಗೆ ಈಗ ತಿಳಿದುಕೊಳ್ಳೋಣ ಬನ್ನಿ.

ಅನ್ನಭಾಗ್ಯ ಯೋಜನೆಯ ಮಾಹಿತಿ

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ರಾಜ್ಯ ಸರ್ಕಾರ ಆದಂತಹ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅನ್ನ ಭಾಗ್ಯ ಯೋಜನೆಯ ಮೂಲಕ 10 ಕೆಜಿ ಅಕ್ಕಿಯನ್ನು ನೀಡುತ್ತೇವೆ ಎಂದು ಭರವಸೆಯನ್ನು ನೀಡಿತ್ತು. ಆದರೆ ಈಗ ಕೇಂದ್ರ ಸರ್ಕಾರವು ನೀಡುತ್ತಿರುವಂತ 5kg ಅಕ್ಕಿ ಮಾತ್ರ ಬರುತ್ತಿದೆ. ಅದೇ ರೀತಿಯಾಗಿ ಇನ್ನುಳಿದಂತಹ 5kg ಅಕ್ಕಿ ಹಣವನ್ನು ನಮ್ಮ ರಾಜ್ಯ ಸರ್ಕಾರದಲ್ಲಿ ಇರುವಂತಹ ಕುಟುಂಬದ ಮುಖ್ಯಸ್ಥರ ಖಾತೆಗಳಿಗೆ ಈಗಾಗಲೇ ಜಮಾ ಮಾಡುತ್ತಾ ಬಂದಿತ್ತು.

Annbhagya Yojana Update

ಹಾಗೆ ಈಗ ಸುಮಾರು ಇಲ್ಲಿವರೆಗೂ 13 ಕಂತಿನ ಅಕ್ಕಿಯ ಹಣವನ್ನು ಎಲ್ಲಾ ಫಲಾನುಭವಿಗಳು ಈಗಾಗಲೇ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವುಗಳಲ್ಲಿ ಕೆಲವೊಂದಷ್ಟು ಜನರ ಖಾತೆಗಳಿಗೆ ಹಣವು ಜಮಾ ಆಗಿದೆ.  ಇನ್ನೂ ಕೆಲವೊಂದಿಷ್ಟು ಜನರ ಖಾತೆಗಳಿಗೆ ಹಣ ಬಂದಿಲ್ಲ. ಅದೇ ರೀತಿಯಾಗಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಪ್ರಕಾರ ಕಳೆದ ಮೂರು ತಿಂಗಳಿನಿಂದ ಯಾವುದೇ ರೀತಿಯಾಗಿ ಅಕ್ಕಿಯ ಹಣವು ಬಂದಿಲ್ಲ. ಅಂತವರಿಗೆ ಈಗ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು.

ಅನ್ನಭಾಗ್ಯ ಯೋಜನೆಯ ಹಣ ಯಾವಾಗ ಜಮಾ

ಈಗ ನಮ್ಮ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾದಂತಹ ಕೆ,ಎಚ್ ಮುನಿಯಪ್ಪ ಅವರು ಈಗಾಗಲೇ ನೀಡಿರುವ ಮಾಹಿತಿಯ ಪ್ರಕಾರ ಈಗ ಅಕ್ಕಿ ಹಣವನ್ನು ಬಿಡುಗಡೆ ಮಾಡುವಂತ ಸಮಯದಲ್ಲಿ ತಾಂತ್ರಿಕ ದೋಷಗಳು ಉಂಟಾದ ಕಾರಣ ಮಹಿಳೆಯರ ಖಾತೆಗಳಿಗೆ ಅಂದರೆ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ಬಿಡಲು ಸಾಧ್ಯವಾಗಿಲ್ಲ ಎಂದು ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಈಗಾಗಲೇ ಸೆಪ್ಟೆಂಬರ್ ತಿಂಗಳ  ಹಣವನ್ನು ಮತ್ತು ಕೆಲವರಿಗೆ ಪೆಂಡಿಂಗ್ ಇರುವಂತಹ ಮೂರು ತಿಂಗಳ  ಹಣವನ್ನು ಕೂಡ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲು ಈಗಾಗಲೇ ಪ್ರಾರಂಭ ಮಾಡಿದ್ದೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಈಗಾಗಲೇ ಸೆಪ್ಟೆಂಬರ್ ತಿಂಗಳ ಅಕ್ಕಿಯ ಹಣವು ಇನ್ನೂ ಕೆಲವೇ ದಿನಗಳಲ್ಲಿ ಪ್ರತಿಯೊಬ್ಬರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಕೂಡ ನೀಡಿದ್ದಾರೆ. ಪೆಂಡಿಂಗ್ ಇರುವಂತಹ ಹಣವನ್ನು ಕೂಡ ಅಕ್ಟೋಬರ್ ತಿಂಗಳ ಒಳಗಾಗಿ ಪ್ರತಿಯೊಬ್ಬರ ಖಾತೆಗಳಿಗೂ ಹಣವನ್ನು ಜಮಾ ಮಾಡುತ್ತೇವೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಹಾಗೆ ಈಗ ಸೆಪ್ಟೆಂಬರ್ ತಿಂಗಳ ಅಥವಾ ಕಳೆದ ಮೂರು ತಿಂಗಳ ಹಣವು ಬಂದಿಲ್ಲ ಅಂದ್ರೆ ನೀವು ಭಯ ಪಡುವಂತಹ ಅವಶ್ಯಕತೆ ಇಲ್ಲ. ಅದಕ್ಕೆ ನಂಬರ್ 10 ನೇ ತಾರೀಕಿನ ಒಳಗಾಗಿ ಎಲ್ಲಾ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ಎಲ್ಲಾ ಕಂತಿನ ಹಣಗಳನ್ನು ಒಟ್ಟಿಗೆ ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : Phone Pe Personal Loan : ಫೋನ್ ಪೇ ಮೂಲಕ 15 ಸಾವಿರದಿಂದ 5 ಲಕ್ಷ ಸಾಲ ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.

ಈಗ ಈ ಒಂದು ಯೋಜನೆ ಬಗ್ಗೆ ನಾವು ನಿಮಗೆ ಈ ಮೇಲೆ ನೀಡಿರುವ ಮಾಹಿತಿ ಇಷ್ಟವಾದರೆ ಧನ್ಯ ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಈ ಒಂದು ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

Leave a Comment

error: Content is protected !!