Phone Pe Personal Loan : ಫೋನ್ ಪೇ ಮೂಲಕ 15 ಸಾವಿರದಿಂದ 5 ಲಕ್ಷ ಸಾಲ ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನೀವೇನಾದರೂ ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು ಕೂಡ ಈ ಒಂದು ಫೋನ್ ಪೇ ಅಪ್ಲಿಕೇಶನ್ನ ಮೂಲಕ ಈಗ 15,000 ದಿಂದ 5 ಲಕ್ಷದವರೆಗೆ ತ್ವರಿತವಾಗಿ ಸಾಲವನ್ನು ನೀವು ಪಡೆದುಕೊಳ್ಳಬಹುದು. ಹಾಗಿದ್ದರೆ ನೀವು ಕೂಡ ಈ ಒಂದು ಲೋನನ್ನು ಯಾವ ರೀತಿಯಾಗಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಹಾಗೆ ಈಗ ನಿಮಗೇನಾದರೂ ಹಣದ ಅವಶ್ಯಕತೆ ತುಂಬಾ ಇದ್ದರೆ ಈಗ ನೀವು ಕೂಡ ನೀವು ಉಪಯೋಗ ಮಾಡುವಂತ ಫೋನ್ ಕೆ ಮೂಲಕ ನೀವು ಈಗ 15 ಸಾವಿರದಿಂದ ಅದರ 5 ಲಕ್ಷದವರೆಗೆ ಸಾಲವನ್ನು ನೀವು ಈಗ ಪಡೆದುಕೊಳ್ಳಬಹುದು. ನೀವು ಈ ಒಂದು ಲೋ ನನ್ನ ಪಡೆದುಕೊಳ್ಳಲು ನಿಮ್ಮ ಬಳಿ ಫೋನ್ ಅಪ್ಲಿಕೇಶನ್ ಅನ್ನು ನೀವು ಯೂಸ್ ಮಾಡುತ್ತಿದ್ದರೆ ಸಾಕಾಗುತ್ತದೆ. ನೀವು ಕೂಡ ಈ ಒಂದು ಲೋನ್ ಅನ್ನು ಈಗ ಪಡೆದುಕೊಳ್ಳಬಹುದು.
ಈ ಒಂದು ಫೋನ್ ಪೇ ಲೋನನ ಲಾಭಗಳು ಏನು ?
- ಈಗ ನೀವು ಒಂದು ಫೋನ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳುವಂತಹ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ.
- ಅದೇ ರೀತಿಯಾಗಿ ನೀವು ಕೂಡ ಈ ಒಂದು ಫೋನ್ ಪೇ ಮೂಲಕ ಹೇಗೆ ಸಾಲವನ್ನು ತ್ವರಿತವಾಗಿ ಪಡೆದುಕೊಳ್ಳಬಹುದಾಗಿದೆ.
- ಹಾಗೆ ನೀವು ಈಗ ಈ ಒಂದು ಫೋನ್ ಪೇ ಮೂಲಕ ಸಾಲವನ್ನು ತೆಗೆದುಕೊಳ್ಳಲು ನಿಮ್ಮ ಕ್ರೆಡಿಟ್ ಸ್ಕೋರ್ 750ಕ್ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.
- ಅದೇ ರೀತಿಯಾಗಿ ನೀವು ಈ ಒಂದು ಸಾಲವನ್ನು ತೆಗೆದುಕೊಳ್ಳಲು ಬ್ಯಾಂಕಗಳಲ್ಲಿ ಸಾಲವನ್ನು ಪಡೆಯಲು ನೀವು ತಿಂಗಳಗಟ್ಟಲೆ ಕಾದು ಕುಳಿತುಕೊಳ್ಳಬೇಕಾಗುತ್ತದೆ. ಆದರೆ ಈ ಒಂದು ಫೋನ್ ಪೇ ಅಪ್ಲಿಕೇಶನ್ ನ ಮೂಲಕ ನೀವು ಯಾವುದೇ ರೀತಿಯಾಗಿ ಕಾಯುವ ಅವಶ್ಯಕತೆ ಇಲ್ಲ. ನೀವು ಈ ಒಂದು ಅಪ್ಲಿಕೇಶನ್ ಮೂಲಕ ತ್ವರಿತವಾಗಿ ಸಾಲವನ್ನು ಪಡೆದುಕೊಳ್ಳಬಹುದು.
ಸಾಲ ಪಡೆಯಲು ಅರ್ಹತೆಗಳು ಏನು ?
- ಈ ಒಂದು ಸಾಲವನ್ನು ಪಡೆಯುವಂತಹ ಅಭ್ಯರ್ಥಿಯ ವಯಸ್ಸು 21 ವರ್ಷ ಹಾಗೂ ಗರಿಷ್ಠ 60 ವರ್ಷದ ಒಳಗೆ ಇರಬೇಕಾಗುತ್ತದೆ.
- ಆನಂತರ ಅವರು ಆದಾಯದ ಮೂಲವನ್ನು ನೀಡಬೇಕಾಗುತ್ತದೆ.
- ಹಾಗೆ ಆ ಒಂದು ವಿದ್ಯಾರ್ಥಿಯು ಭಾರತದ ನಿವಾಸಿ ಆಗಿರಬೇಕಾಗುತ್ತದೆ.
- ಹಾಗೆ ಅವರ ಸಿವಿಲ್ ಕೋರ್ ಕೂಡ ಉತ್ತಮ ರೀತಿಯಲ್ಲಿ ಇರಬೇಕಾಗುತ್ತದೆ.
ಬೇಕಾಗುವಂತಹ ದಾಖಲೆಗಳು ಏನು ?
- ಅಭ್ಯರ್ಥಿ ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಆದಾಯ ಪ್ರಮಾಣ ಪತ್ರ
- ಸಿವಿಲ್ ಸ್ಕೋರ್ನ ವಿವರ
ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ ?
- ಈಗ ನೀವು ಈ ಒಂದು ಫೋನ್ ಮೂಲಕ ಸಾಲವನ್ನು ಪಡೆದುಕೊಳ್ಳಬೇಕಾದರೆ ನೀವು ಮೊದಲಿಗೆ ಫೋನ್ ಪೇ ಅಪ್ಲಿಕೇಶನ್ ಅನ್ನು ನೀವು ಓಪನ್ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ಅದರಲ್ಲಿ ಲೋನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ.
- ಆನಂತರ ನಿಮಗೆ ಅಲ್ಲಿ ಹಲವಾರು ರೀತಿಯ ಕಂಪನಿಗಳು ದೊರೆಯುತ್ತವೆ ನೀವು ಅದರಲ್ಲಿ ನಿಮಗೆ ಯಾವುದಾದರೂ ಒಂದು ಕಂಪನಿಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
- ಹಾಗೆ ನೀವು ಅದರಲ್ಲಿ ಕೇಳುವಂತಹ ಎಲ್ಲ ದಾಖಲಾತಿಗಳನ್ನು ನೀವು ಅದರಲ್ಲಿ ಭರ್ತಿ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.
- ಆನಂತರ ನೀವು ನಡೆದ ದಾಖಲೆಗಳು ಸರಿಯಾಗಿ ಇದೆ ಇಲ್ಲವೇ ಎಂಬುದನ್ನು ಒಂದು ಬಾರಿ ಚೆಕ್ ಮಾಡಿಕೊಂಡು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಆನಂತರ ನೀವು ಸಬ್ಮಿಟ್ ಮಾಡಿದ 24 ಗಂಟೆ ಒಳಗಾಗಿ ನಿಮಗೆ ಲೋನ್ ಅಪ್ರುವಲ್ ಆಗುತ್ತದೆ. ನೀವು ಪಡೆದಂತಹ ಲೋನ ಅನ್ನು ನಿಮ್ಮ ಖಾತೆಗೆ ನೆರವಾಗಿ ಜಮಾ ಮಾಡಲಾಗುತ್ತದೆ.
ಇದನ್ನು ಓದಿ : SSP Scholarship : ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿ ಸಲ್ಲಿಸಿ.
ಸ್ನೇಹಿತರೆ ಈಗ ನಾವು ನಿಮಗೆ ಈ ಒಂದು ಲೋನ ಬಗ್ಗೆ ನಿಮಗೆ ಈ ಮೇಲಿನ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆತಿದ್ದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.