BSNL New Plan 2024 : BSNL ಗ್ರಾಹಕರಿಗೆ ಸಿಹಿ ಸುದ್ದಿ! ಮತ್ತೊಂದು ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ BSNL ಕಂಪನಿಯು ತನ್ನ ಹೊಸ ರಿಚಾರ್ಜ್ ಪಟ್ಟಿಗಳನ್ನು ಈಗ ಬಿಡುಗಡೆ ಮಾಡಿದೆ. ಅಂದರೆ ರೂ.10 ಇಂದ ಹಿಡಿದು 6,000 ವರೆಗೆ ರಿಚಾರ್ಜ್ ಯೋಜನೆಗಳನ್ನು ಈಗ BSNL ಕಂಪನಿಯು ಬಿಡುಗಡೆಯನ್ನು ಮಾಡಿದೆ. ಇಂದಿನ ಲೇಖನದಲ್ಲಿ ನಾವು ವಿವರವಾಗಿ ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರಹದ ಹೊಸ ಹೊಸ ಮಾಹಿತಿಗಳನ್ನು ನಾವು ದಿನನಿತ್ಯವು ನಮ್ಮ ಮಾಧ್ಯಮದಲ್ಲಿ ತಿಳಿಸುತ್ತಾ ಇರುತ್ತೇವೆ. ಅಂದರೆ ರೈತರಿಗೆ ಸಹಾಯವಾಗುವಂತಹ ಮಾಹಿತಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತ ಮಾಹಿತಿಗಳು ಅಷ್ಟೇ ಅಲ್ಲದೆ ಯೋಜನೆಗಳಿಗೆ ಸಂಬಂಧಪಟ್ಟಂತೆ ಬರುವಂತ ಹೊಸ ಮಾಹಿತಿಗಳ ಬಗ್ಗೆ ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ. ನೀವು ಇಂತಹ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ. ಎಲ್ಲ ಮಾಹಿತಿಗಳನ್ನು ತಿಳಿದುಕೊಳ್ಳಿ.
197 ಹೊಸ ರಿಚಾರ್ಜ್ ಪ್ಲಾನ್
ಸ್ನೇಹಿತರೆ ಈಗ ನೀವು 197 ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ ಹಾಗೂ 70 ದಿನಗಳ ವ್ಯಾಲಿಡಿಟಿಗಳೊಂದಿಗೆ ದಿನಕ್ಕೆ 2GB ಡೇಟಾವನ್ನು ಈ ಒಂದು ಯೋಜನೆ ಮೂಲಕ ನೀಡಲಾಗುತ್ತದೆ. ಹಾಗೆ 108 ರೀಚಾರ್ಜ್ ನೊಂದಿಗೆ ದಿನಕ್ಕೆ 1GB ಡೇಟಾವನ್ನು ಮತ್ತು 60 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ಇವುಗಳ ಜೊತೆಗೆ ನೀವು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್ ಗಳನ್ನು ಪಡೆದುಕೊಳ್ಳಬಹುದಾಗಿದೆ.
ಹಾಗೆ ನೀವು 139 ಗೆ 28 ದಿನಗಳ ಕ್ರೆಡಿಟ್ ಕೂಡ ಪಡೆಯುತ್ತೀರಿ ಜೊತೆಗೆ ದಿನಕ್ಕೆ 1.5 ಜಿ ಬಿ ಡೇಟಾ ಮತ್ತು ಆ ನಿಯಮಿತ ಕರೆಗಳು ಮತ್ತು ನೂರ ಎಸ್ಎಂಎಸ್ ಗಳು ಕೂಡ ನೀವು ಪಡೆದುಕೊಳ್ಳುತ್ತೀರಿ.
BSNL ನ 797 ಹೊಸ ಪ್ಲಾನ್
ಸ್ನೇಹಿತರೆ ಈಗ ನೀವು 797 ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡರೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್ ಎಂ ಎಸ್ ಮತ್ತು 2GB ಡೇಟಾವನ್ನು ನೀವು 300 ದಿನಗಳವರೆಗೆ ಪಡೆದುಕೊಳ್ಳಬಹುದಾಗಿದೆ. ನೀವು 300 ದಿನಗಳ ಲೆಕ್ಕಚಾರ ಹಾಕಿದರೆ ಅದು ಸುಮಾರು ಒಂದು ವರ್ಷಗಳ ಕಾಲ ನೀವು ರಿಚಾರ್ಜ್ ಅನ್ನು ಮಾಡಿಸಲು ಕೇವಲ 797 ಮಾತ್ರ ಪಾವತಿ ಮಾಡಿದಂತಾಗುತ್ತದೆ.
ಇದನ್ನು ಓದಿ : Axis Bank Personal Loan : ಗ್ರಾಹಕರಿಗೆ ಸಿಹಿ ಸುದ್ದಿ! 40 ಲಕ್ಷದವರೆಗೆ ವೈಯಕ್ತಿಕ ಸಾಲ! ಇಲ್ಲಿದೆ ನೋಡಿ ಮಾಹಿತಿ.
ಸ್ನೇಹಿತರೆ ಈಗ ನಾವು ನಿಮಗೆ BSNL ಹೊಸ ಪ್ಲಾನ್ ಬಗ್ಗೆ ಮಾಹಿತಿ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ಭಾವಿಸಿದ್ದೇವೆ. ಈ ಒಂದು ಲೇಖನದಲ್ಲಿ ನೀಡಿರುವಂತಹ ಮಾಹಿತಿ ನಿಮಗೆ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ನೀವು ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.