JIO New Plan : ಜಿಯೋ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ! ಕಡಿಮೆ ಬೆಲೆಯ ಹೊಸ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

JIO New Plan : ಜಿಯೋ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ! ಕಡಿಮೆ ಬೆಲೆಯ ಹೊಸ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನೀವು ಮೂರು ತಿಂಗಳ ಅಗ್ಗದ ಬೆಲೆಯ ರಿಚಾರ್ಜ್ ಯೋಜನೆ ಬಗ್ಗೆ ನಾವು ನಿಮಗೆ ಈಗ ಈ ಒಂದು ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಗಳನ್ನು ನಾವೀಗ ತಿಳಿಸುತ್ತಾ ಹೋಗುತ್ತೇವೆ. ಹಾಗೆ ರಿಚಾರ್ಜ್ ನ ಬೆಲೆ ಈಗ 479 ಈ ಒಂದು ಯೋಜನೆ ಈಗ ಮೈ ಜಿಯೋ ಆಪ್ ಮತ್ತು ಮೈ ಜಿಯೋ ಪೋರ್ಟಲಲ್ಲಿ ನಿಮಗೆ ದೊರೆಯುತ್ತದೆ. ಹಾಗಿದ್ದರೆ ನೀವು ಇದನ್ನು ಯಾವ ರೀತಿಯಾಗಿ ರಿಚಾರ್ಜ್ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಲೇಖನದ ಕೆಳಗೆ ಇದೆ.

ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರಹದ ಹೊಸ ಮಾಹಿತಿಗಳನ್ನು ನಾವು ದಿನನಿತ್ಯ ನೀಡುತ್ತಾ ಇರುತ್ತೇವೆ. ಹಾಗೆ ನೀವು ರೈತರಿಗೆ ಸಂಬಂಧಪಟ್ಟಂತಹ ಮಾಹಿತಿಗಳನ್ನು ತಿಳಿಯಲು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟಂತಹ ಮಾಹಿತಿಗಳನ್ನು ತಿಳಿಯಲು ಅಷ್ಟೇ ಅಲ್ಲದೆ ಹುದ್ದೆಗಳಿಗೆ ಸಂಬಂಧಪಟ್ಟಂತಹ ಮಾಹಿತಿಗಳನ್ನು ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಮಾಹಿತಿಯನ್ನು ನೀಡುತ್ತಾ ಇರುತ್ತೇವೆ. ನೀವು ದಿನನಿತ್ಯ ನಮ್ಮ ಮಾಧ್ಯಮಕ್ಕೆ ಭೇಟಿ ಮಾಡಿ ಎಲ್ಲ ಮಾಹಿತಿಗಳನ್ನು ತಿಳಿಯಬಹುದು.

ವ್ಯಾಲಿಡಿಟಿ ಎಷ್ಟು ದಿನ

ಸ್ನೇಹಿತರೆ ಈ ಒಂದು ಜಿಯೋ ಈ ರಿಚಾರ್ಜ್ ಯೋಜನೆಯ ಮೂಲಕ ನೀವು 84 ದಿನಗಳ ಮಾನ್ಯತೆಯನ್ನು ಪಡೆದುಕೊಳ್ಳುತ್ತೀರಿ. ಹಾಗೆ ಸುಮಾರು ಮೂರು ತಿಂಗಳ ವ್ಯಾಲಿಡಿಟಿ ಇರುತ್ತದೆ. ನೀವು ಈ ಒಂದು ರಿಚಾರ್ಜ್ ನ ಮೂಲಕ ಮೂರು ತಿಂಗಳವರೆಗೆ ಅನಿಯಮಿತ ಕರೆಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಇದರಲ್ಲಿ ನೀವು ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

ದಿನನಿತ್ಯ ದೊರೆಯುವ ಡೇಟಾ ಎಷ್ಟು ?

ಸ್ನೇಹಿತರೆ ನೀವು ಈಗ ಈ ಜಿಯೋ ದ ರಿಚಾರ್ಜ್ ಯೋಜನೆಯ ಯಲ್ಲಿ ಬಳಕೆದಾರರು 6 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಈ ಡೇಟಾವು ಅನೇಕ ಜನರಿಗೆ ತುಂಬಾ ಕಡಿಮೆ ತೋರುತ್ತದೆ. ಹಾಗೆ ಈ ಜಿಯೋ ರಿಚಾರ್ಜ್ ಯೋಜನೆಯೆಲ್ಲಿ ನೀವು ಉಚಿತವಾಗಿ 100 ಎಸ್ಎಂಎಸ್ ಪ್ರವೇಶವನ್ನು ಪಡೆದುಕೊಳ್ಳುತ್ತೀರಿ.

ಇದನ್ನು ಓದಿ : Ration Card Canceled News : ರೇಷನ್ ಕಾರ್ಡ್ ಹೊಂದಿರುವವರಿಗೆ ಕಹಿ ಸುದ್ದಿ! 20 ಲಕ್ಷಕ್ಕೂ ಹೆಚ್ಚು ಅಧಿಕ ಬಿಪಿಎಲ್ ರೇಷನ್ ಕಾರ್ಡ್ ರದ್ದು! ಇಲ್ಲಿದೆ ನೋಡಿ ಮಾಹಿತಿ.

ಸ್ನೇಹಿತರೆ ಈಗ  ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಿಮಗೆ ಇದೇ ತರಹದ ಹೊಸ ಹೊಸ ಮಾಹಿತಿಗಳನ್ನು ನೀಡುತ್ತಾ ಇರುತ್ತೇವೆ. ಈಗ ನಾವು ನಿಮಗೆ ಜಿಯೋ ಸಂಬಂಧಪಟ್ಟಂತೆ ಈ ಮೇಲೆ ತಿಳಿಸಿರುವ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ನೀವು ಈ ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

Leave a Comment

error: Content is protected !!