Bank Off Baroda Personal Loan : ಬ್ಯಾಂಕ್ ಆಫ್ ಬರೋಡದಲ್ಲಿ 15 ಲಕ್ಷದವರೆಗೆ ಸಾಲ ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

 Bank Off Baroda Personal Loan : ಬ್ಯಾಂಕ್ ಆಫ್ ಬರೋಡದಲ್ಲಿ 15 ಲಕ್ಷದವರೆಗೆ ಸಾಲ ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಲೇಖನದ ಮೂಲಕ ತಿಳಿಸಲು ಬಂದಿರುವಂತೆ ಮಾಹಿತಿ ಏನೆಂದರೆ ಈಗ ಬ್ಯಾಂಕ್ ಆಫ್ ಬರೋಡ ಭಾರತದ ಪ್ರಮುಖ ಸಾರ್ವಜನಿಕ ವಲಯದಲ್ಲಿ ಬ್ಯಾಂಕ್,  ಈಗ ಇದು ಭಾರತೀಯ ಸಾರ್ವಜನಿಕರಿಗೆ ವ್ಯಾಪಕ ಶ್ರೇಣಿಯ ಸಾಲಗಳನ್ನು ನೀಡಲು ಪ್ರಾರಂಭ ಮಾಡಿದೆ. ನೀವು ಮನೆಯನ್ನು ಖರೀದಿಸಲು ಬಯಸುತ್ತಿದ್ದರೆ ಹಾಗೆ ನೀವು ಶಿಕ್ಷಣಕ್ಕೆ ಹಣದ ಅಗತ್ಯವಿದೆಯೇ ಹಾಗಿದ್ದರೆ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಹಾಗಿದ್ರೆ ನೀವು ಕೂಡ ಯಾವ ರೀತಿಯಾಗಿ ಸಾಲವನ್ನು ಪಡೆದುಕೊಳ್ಳಬೇಕೆಂಬುದರ ಬಗ್ಗೆ ಈಗ ನಾವು ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ತಿಳಿಯೋಣ ಬನ್ನಿ.

ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ನಿಮಗೆ ದಿನನಿತ್ಯ ಇದೇ ತರ ಮಾಹಿತಿಗಳನ್ನು ನೀಡುತ್ತೇವೆ. ಅಂದರೆ ಯೋಜನೆಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಹಾಗೂ ಹುದ್ದೆಗಳಿಗೆ ಸಂಬಂಧಪಟ್ಟಂತ ಮಾಹಿತಿಗಳು ಹಾಗೂ ರೈತರಿಗೆ ಸಂಬಂಧಪಟ್ಟಂತ ಮಾಹಿತಿಗಳನ್ನು ನಾವು ದಿನನಿತ್ಯ ನಮ್ಮ ಮಾಧ್ಯಮದಲ್ಲಿ ನಾವು ಮಾಹಿತಿಯನ್ನು ನೀಡುತ್ತಾ ಇರುತ್ತೇವೆ. ಹಾಗಾಗಿ ನೀವು ನಮ್ಮ ಮಾಧ್ಯಮಕ್ಕೆ ದಿನನಿತ್ಯ ಭೇಟಿ ಮಾಡಿ. ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ.

ಲೋನ್ ಪಡೆಯಲು ಇರಬೇಕಾದ ಅರ್ಹತೆಗಳು ಏನು ?

  • ಮೊದಲಿಗೆ ಅಭ್ಯರ್ಥಿಯ ವಯಸ್ಸು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.
  • ಆನಂತರ ಅಭ್ಯರ್ಥಿಯ ಗರಿಷ್ಠ ವಯಸ್ಸು 58 ವರ್ಷಕ್ಕೆ ಮೀರಬಾರದು.
  • ಆನಂತರ ನೀವು ಪೂರ್ಣ ಸಮಯದ ಉದ್ಯೋಗಿ ಹಾಗೂ ಸ್ವಯಂ ಉದ್ಯೋಗಿ ಆಗಿರಬೇಕಾಗುತ್ತದೆ.
  • ಅದೇ ರೀತಿಯಾಗಿ ನೀವು ಮಾಡುವಂತ ಉದ್ಯೋಗದಲ್ಲಿ ನಿಮಗೆ ಕನಿಷ್ಠ ಎರಡು ವರ್ಷ ಅನುಭವವನ್ನು ಹೊಂದಿರಬೇಕು.
  • ಆನಂತರ ನೀವು ನಿಮ್ಮ ಸಂಬಳ ಮತ್ತು ಮಾಸಿಕ ಆದಾಯವನ್ನು ನಿಗದಿ ಮಾಡಿಕೊಳ್ಳಬೇಕಾಗುತ್ತದೆ.
  • ಹಾಗೇ ನೀವು ಸಾಲವನ್ನು ಮರುಪಾವತಿ ಮಾಡಲು ಸಾಕಷ್ಟು ಉಳಿತಾಯ ಅಥವಾ ಹೂಡಿಕೆಗಳನ್ನು ಮಾಡಬೇಕಾಗುತ್ತದೆ.
  • ಆನಂತರ ನಿಮ್ಮ ಸಿವಿಲ್ ಸ್ಕೋರ್ 750ಕ್ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.
  • ಆನಂತರ ಬ್ಯಾಂಕ್ ನೀಡಿರುವಂತಹ ನಿಯಮಗಳನ್ನು ನೀವು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.

ಲೋನ್ ಪಡೆಯಲು ಬೇಕಾಗುವ ದಾಖಲೆಗಳು ಏನು ?

  • ಅಭ್ಯರ್ಥಿ ಆದರ್ ಕಾರ್ಡ್
  • ನಿವಾಸದ ಪುರಾವೆ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಸಂಬಳದ ವಿವರ
  • ಆದಾಯ ತೆರಿಗೆ ರಿಟರ್ನ್ಸ್
  • ಬ್ಯಾಂಕ್ ಖಾತೆ ವಿವರ
  • ಪ್ಯಾನ್ ಕಾರ್ಡ್
  • ಸಹಿ
  • ಇತ್ತೀಚಿನ ಪಾಸ್ವರ್ಡ್ ಅಳತೆಯ ಭಾವಚಿತ್ರ

ಈ ಬ್ಯಾಂಕ್ ನ ಬಡ್ಡಿ ದರ ಎಷ್ಟು ?

ಸ್ನೇಹಿತರೆ ಈಗ ಬ್ಯಾಂಕ್ ಆಫ್ ಬರೋಡದಲ್ಲಿ ವೈಯಕ್ತಿಕ ಸಾಲದ ಬಡ್ಡಿ ದರಗಳು ಕಾಲ ಕಾಲಕ್ಕೆ ಬದಲಾಗುತ್ತಿರುತ್ತವೆ. ಆದ್ದರಿಂದ ನೀವು ಬ್ಯಾಂಕ್ ನ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಪ್ರಸ್ತುತ ಬಡ್ಡಿ ದರವನ್ನು ಪರಿಶೀಲನೆ ಮಾಡಿಕೊಳ್ಳಬಹುದು ಅಥವಾ ನೀವು ನಿಖರವಾದ ಅಂತಹ ಬಡ್ಡಿ ದರವನ್ನು ತಿಳಿದುಕೊಳ್ಳಬಹುದಾಗಿದೆ. ಹಾಗೆ ನೀವು ನಿಮ್ಮ ಬ್ಯಾಂಕ್ ಬಳಿ ಹೋಗಿ ಅರ್ಜಿ ಸಲ್ಲಿಸುವ ಸಾಲದ ಮೊತ್ತ ಮತ್ತು ಮತ್ತು ಸಾಲದ ಅವಧಿಯನ್ನು ಒದಗಿಸಿ ಬ್ಯಾಂಕ್ ಬಡ್ಡಿ ದರವನ್ನು ಕೂಡ ನಿಗದಿಪಡಿಸಿಕೊಳ್ಳಬಹುದು.

ಅಷ್ಟೇ ಅಲ್ಲದೆ ಬ್ಯಾಂಕ್ ಆಫ್ ಬರೋಡದಲ್ಲಿ ವೈಯಕ್ತಿಕ ಸಾಲಗಳ ಮೇಲೆ ಬಡ್ಡಿ ದರವು 11.15 % ನಿಂದ 18.75% ವರೆಗೆ ಇರುತ್ತದೆ ಎಂದು ಮಾಹಿತಿಯನ್ನು ನೀಡಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

ಇದನ್ನು ಓದಿ : New Ration Card Update : ಹೊಸ ರೇಷನ್ ಕಾರ್ಡ್ ಅರ್ಜಿ ಈ ದಿನದಂದು ಪ್ರಾರಂಭ ! ಇಲ್ಲಿದೆ ನೋಡಿ ಮಾಹಿತಿ.

ಸ್ನೇಹಿತರೆ ನಾವು ನಿಮಗೆ ಈಗ ಈ ಲೋನ್ ನ ಬಗ್ಗೆ ಈ ಮೇಲೆ ನೀಡಿರುವಂತಹ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ. ಹಾಗೆ ನೀವು ಲೇಖನವನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

Leave a Comment

error: Content is protected !!