Airtel New Recharge Plan 2024 : ಜಿಯೋ ಗೆ ಟಕ್ಕರ್ ನೀಡಲು ಈಗ ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

Airtel New Recharge Plan 2024 : ಜಿಯೋ ಗೆ ಟಕ್ಕರ್ ನೀಡಲು ಈಗ ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರಗಳು ಸ್ನೇಹಿತರೆ ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ಮಾಹಿತಿ ಏನೆಂದರೆ ಈಗ ಈ ಹಿಂದೆ ನಮ್ಮ ದೇಶದ ಖಾಸಗಿ ಟೆಲಿಕಾಂ ಕಂಪನಿ ಆದಂತಹ JIO ಕಂಪನಿ ಈಗ ತನ್ನ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಅಂದರೆ ಹಳೆಯ ರಿಚಾರ್ಜ್ ಗಳನ್ನು ಈಗಾಗಲೇ ಏರಿಕೆ ಮಾಡಿತ್ತು. ಅದೇ ರೀತಿಯಾಗಿ ಅವುಗಳನ್ನು ಅನುಸರಿಸುವುದರ ಮೂಲಕ ಇನ್ನೂ ಹಲವಾರು ಕಂಪನಿಗಳು ಕೂಡ ತನ್ನ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಏರಿಕೆ ಮಾಡಿದ್ದು. ಇದರಿಂದಾಗಿ ಗ್ರಾಹಕರಿಗೆ ತುಂಬಾ ಆ ಒಂದು ವಿಚಾರಕ್ಕೆ ಕಾರಣಗಳನ್ನು ಮಾಡಿಸಿಕೊಳ್ಳಲು ಆಗುತ್ತಿರಲಿಲ್ಲ. ಆದರೆ ಈಗ ಏರ್ಟೆಲ್ JIO ಗೆ ಟಕ್ಕರ್ ನೀಡುವ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಅನ್ನು ಈಗ ಬಿಡುಗಡೆ ಮಾಡಿದೆ. ಆ ಒಂದು ಪ್ಲಾನ್ ನ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

Airtel New Plan 2024

ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ನ ಮಾಹಿತಿ

ಸ್ನೇಹಿತರೆ ಈಗ ಏರ್ಟೆಲ್ ಮತ್ತೊಂದು ತನ್ನಗ್ರಾಹಕರನ್ನು ಆಕರ್ಷಣೆ ಮಾಡುವ ಸಲುವಾಗಿ ಈಗ ಮತ್ತೊಂದು ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಈ ಒಂದು ರಿಚಾರ್ಜ್ ಪ್ಲಾನ್ ಬೆಲೆ ಕೇವಲ 509 ನೀವು ಕೂಡ ಈ ಒಂದು ರಿಚಾರ್ಜ್ ನ ನೀವು  ಮಾಡಿಸಿದ್ದೆ ಆದರೆ ನೀವು ಈ ಒಂದು ಪ್ಲಾನ್ ನ ಮೂಲಕ ಈಗ 80 ದಿನಗಳ ವರೆಗೆ ಯೋಜನೆಯನ್ನು ಪಡೆದುಕೊಳ್ಳಬಹುದು. ಈ ಒಂದು ಯೋಜನೆ ಮೂಲಕ ನೀವು 80 ದಿನಗಳವರೆಗೆ ಅನಿಯಮಿತ ಕರೆಗಳು ಹಾಗೂ 5G ನೆಟ್ವರ್ಕ್ ಅನ್ನು ಕೂಡ ಇದರಲ್ಲಿ ನೀವು ಬಳಕೆ ಮಾಡಿಕೊಳ್ಳಬಹುದಾಗಿದೆ.

ಈ ಒಂದು ರಿಚಾರ್ಜ್ ನ ಪ್ರಯೋಜನಗಳು ಏನು ?

ಈಗ ಈ ಒಂದು ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡಿದ್ದೆ ಆದರೆ ನೀವು 6GB ಡೇಟಾವನ್ನು ಪಡೆದುಕೊಳ್ಳಬಹುದು. ಆನಂತರ ಈ ಒಂದು ಯೋಜನೆ ಮೂಲಕ ನೀವು ಪ್ರತಿದಿನ 100 ಎಸ್ಎಂಎಸ್ ಗಳನ್ನು ಕೂಡ ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಈ ಒಂದು ರಿಚಾರ್ಜ್ ಅನ್ನು ಮಾಡಿಸಿಕೊಂಡಿದ್ದೆ ಆದರೆ ಏರ್ಟೆಲ್ ಎಕ್ಸ್ಟ್ರೀಮರ್ ಸದಸ್ಯತ್ವ ಮತ್ತು ಉಚಿತ ಲೈವ್ ಟಿವಿ ಗಳನ್ನು ಕೂಡ ನೀವು ಪಡೆದುಕೊಳ್ಳಬಹುದು. ಈಗ ಈ ಒಂದು ರಿಚಾರ್ಜ್ ಗಳನ್ನು ಮಾಡಿಸಿಕೊಳ್ಳುವುದು ನೀವು ಉತ್ತಮ. ಏಕೆಂದರೆ ಇದರಲ್ಲಿ ನೀವು ಹಲವಾರು ರೀತಿಯ ಪ್ರಯೋಜನಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ. ಆದಕಾರಣ ನೀವು ಕೂಡ ಈ ಒಂದು ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಅನ್ನು ಮಾಡಿಸಿಕೊಳ್ಳುವುದು ಉತ್ತಮ.

ಇದನ್ನು ಓದಿ : Railway Requerment 2024 : ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ! ಈ ಕೂಡಲೇ ಎಲ್ಲರೂ ಅರ್ಜಿಯನ್ನು ಸಲ್ಲಿಸಿ.

ಈ ಒಂದು ಏರ್ಟೆಲ್ ರಿಚಾರ್ಜ್ ಪ್ಲಾನ್ ನ ಬಗ್ಗೆ ನಾವು ನಿಮಗೆ ಈ ಒಂದು ಲೇಖನದಲ್ಲಿ ನೀಡಿರುವ ಮಾಹಿತಿ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ಭಾವಿಸಿದ್ದೇವೆ. ನಮ್ಮ ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

Leave a Comment

error: Content is protected !!