Today Gold Rate : ಚಿನ್ನದ ಬೆಲೆ ಈಗ ಬಾರಿ ಏರಿಕೆ ಆದರೂ ದೀಪಾವಳಿಗೆ ಚಿನ್ನ ಖರೀದಿಗೆ ಮುಗಿಬಿದ್ದ ಜನರು! ಇಲ್ಲಿದೆ ನೋಡಿ ಮಾಹಿತಿ.

Today Gold Rate : ಚಿನ್ನದ ಬೆಲೆ ಈಗ ಬಾರಿ ಏರಿಕೆ ಆದರೂ ದೀಪಾವಳಿಗೆ ಚಿನ್ನ ಖರೀದಿಗೆ ಮುಗಿಬಿದ್ದ ಜನರು! ಇಲ್ಲಿದೆ ನೋಡಿ ಮಾಹಿತಿ.

ಎಲ್ಲರಿಗೂ ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಎಲ್ಲ ಜನರು ಕೂಡ ಈಗ ಚಿನ್ನವನ್ನು ಖರೀದಿ ಮಾಡಲು ಮುಗಿಬಿದ್ದಿದ್ದಾರೆ. ಆದರೆ ಈಗ ಚಿನ್ನದ ಬೆಲೆಯು ತುಂಬಾ ಏರಿಕೆಯಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಏನು ಇದೇ ಹಾಗೂ 10 ಗ್ರಾಂ ಚಿನ್ನ ಗೆ ಅಷ್ಟು ಬೆಲೆ ಇದೆ ಎಂಬುವುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಪ್ರಕಾರ ಚಿನ್ನ ಬೆಲೆಯ ದಿನದಿಂದ ದಿನಕ್ಕೆ ಏರಿಕೆಯಾಗುತ್ತದೆ. ಆದರೂ ಕೂಡ ಜನರು  ಅದನ್ನು ಖರೀದಿ ಮಾಡುವುದನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಿಲ್ಲ. ಏಕೆಂದರೆ ಅದು ಸಮಾರಂಭವಿದ್ದಾಗ ಬಂಗಾರವು ತುಂಬಾ ಅವಶ್ಯಕತೆ ಇರುತ್ತದೆ. ಆದ ಕಾರಣ ಎಲ್ಲ ಜನರು ಕೂಡ ಈಗ ಮುಗಿಬಿದ್ದು ಚಿನ್ನವನ್ನು ಖರೀದಿ ಮಾಡುತ್ತಾರೆ. ಏಕೆಂದರೆ ಯಾವುದೇ ಒಂದು ಸಮಾರಂಭದಲ್ಲಿ ಅವರು ಹೋಗುವಾಗ ಅವರಿಗೆ ಚಿನ್ನವು ಬಹು ಮುಖ್ಯ ಅಂಶವಾಗಿರುತ್ತದೆ. ಆದರೆ ಈಗ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಆದ ಕಾರಣ ಚಿನ್ನವನ್ನು ಖರೀದಿ ಮಾಡುವ ಸಮಯದಲ್ಲಿ ನೀವು ಬೆಲೆಯನ್ನು ತಿಳಿದುಕೊಳ್ಳುವುದು ಉತ್ತಮ.

Today Gold Rate

ಸ್ನೇಹಿತರೆ ಈಗಾಗಲೇ ಚಿನ್ನದ ಬೆಲೆಯು ಬಾರಿ ಏರಿಕೆಯನ್ನು ಕಂಡಿದೆ ಅಷ್ಟೇ ಅಲ್ಲಿದೆ ಈಗ ಮಹಿಳೆಯರು ಸ್ವಲ್ಪ ಎಚ್ಚರದಿಂದ ಚಿನ್ನವನ್ನು ಖರೀದಿ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಈಗ ಪ್ರತಿ 10 ಗ್ರಾಂ ಚಿನ್ನದ ಮೇಲೆ ಈಗ 650 ಏರಿಕೆ ಆಗಿದೆ. ಒಟ್ಟಾರೆಯಾಗಿ ಈಗ 80,450 ರೂಪಾಯಿಗೆ 10 ಗ್ರಾಂ ಚಿನ್ನದ ಬೆಲೆ ಆಗಿದೆ. ಆದ ಕಾರಣ ನೀವು ಕೂಡ ಚಿನ್ನವನ್ನು ಖರೀದಿ ಮಾಡುವ ಸಮಯದಲ್ಲಿ ಚಿನ್ನದ ಬೆಲೆಯು ಏನು ಇದೆ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ.

  • 18 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ : 60,340
  • 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ : 73,750
  • 24 ಕ್ಯಾರೆಟ್ ಚಿನ್ನದ ಬೆಲೆ : ರೂ.80,450

ಅದೇ ರೀತಿಯಾಗಿ ಈಗ ನೀವೇನಾದರೂ ಬೆಳ್ಳಿಯನ್ನು ಖರೀದಿ ಮಾಡಬೇಕೆಂದುಕೊಂಡಿದ್ದರು ಕೂಡ ಅಂತವರಿಗೆ ಈಗ ಇದು ಬೇಸರವನ್ನು ವ್ಯಕ್ತಪಡಿಸುತ್ತಿದೆ. ಏಕೆಂದರೆ ಬೆಳ್ಳಿಯ ದರದಲ್ಲೂ ಕೂಡ ಈಗ 2000 ಏರಿಕೆಯಾಗಿದೆ. ಅಂದರೆ ಈಗ ಪ್ರತಿ ಕೆಜಿಗೆ 2,000 ಹಣವನ್ನು ಏರಿಕೆ ಮಾಡಲಾಗಿದೆ. ಹಾಗೆ ಈಗ ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಈ ಬೆಳ್ಳಿ ಚಿನ್ನ ಮತ್ತು ಬೆಲೆ ಏರಿಕೆ ಆಗಿರುವುದು ಈಗ ಗ್ರಾಹಕರಿಗೆ ಬಹಳ ಬೇಸರವನ್ನು ಉಂಟು ಮಾಡಿದೆ. ಅದೇ ರೀತಿಯಾಗಿ ಈ ಒಂದು ಚಿನ್ನ ಮತ್ತು ಬೆಳೆಯ ದರವು ಇನ್ನೂ ಮುಂದಿನ ದಿನಗಳಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಆದಕಾರಣ ನೀವು ಈಗ ಚಿನ್ನವನ್ನು ಖರೀದಿ ಮಾಡುವ ಸಮಯದಲ್ಲಿ ಸ್ವಲ್ಪ ಯೋಚನೆ ಮಾಡಿ ಖರೀದಿ ಮಾಡಿಕೊಳ್ಳುವುದು ಉತ್ತಮ.

ಇದನ್ನು ಓದಿ : SSP Students Scholarship : SSP ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿದ ಸರ್ಕಾರ! ಈಗಲೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ.

ಸ್ನೇಹಿತರೆ ಈಗ ನಾವು ನಿಮಗೆ ಈ ಒಂದು ಲೇಖನದಲ್ಲಿ ತಿಳಿಸಿರುವಂತಹ ಮಾಹಿತಿ ನಿಮಗೆ ಸರಿಯಾದ ರೀತಿಯಲ್ಲಿ ದೊರಕಿದೆ ಎಂದು ನಾವು ಭಾವಿಸಿದ್ದೇವೆ. ಈ ನಮ್ಮ ಲೇಖನವನ್ನು ಕೊನೆವರೆಗೂ ಓದಿಕೊಂಡಿದ್ದಕ್ಕಾಗಿ ಧನ್ಯವಾದಗಳು.

Leave a Comment

error: Content is protected !!