JIO New Recharge Plan : ಜಿಯೋ ಗ್ರಾಹಕರಿಗೆ ಈಗ ಮತ್ತೊಂದು ಸಿಹಿ ಸುದ್ದಿ! ಈಗ 448 ರಿಚಾರ್ಜ್ ಮಾಡಿಈ ಎಲ್ಲ ಲಾಭಗಳನ್ನು ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.

JIO New Recharge Plan : ಜಿಯೋ ಗ್ರಾಹಕರಿಗೆ ಈಗ ಮತ್ತೊಂದು ಸಿಹಿ ಸುದ್ದಿ! ಈಗ 448 ರಿಚಾರ್ಜ್ ಮಾಡಿಈ ಎಲ್ಲ ಲಾಭಗಳನ್ನು ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.

ನಮಸ್ಕಾರಗಳು ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ನಾವು ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನಾವು ನಿಮಗೆ ಈ ಒಂದು ಲೇಖನದಲ್ಲಿ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ನೀವು ನಾವು ತಿಳಿಸುತ್ತಿರುವಂತಹ ಈ ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಳ್ಳುವುದು ಉತ್ತಮ ಏಕೆಂದರೆ ನೀವು ಇದರಲ್ಲಿ ಅನೇಕ ಲಾಭಗಳನ್ನು ಈ ಒಂದು ರಿಚಾರ್ಜ್ ನ ಮೂಲಕ ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ನೀವು ಈ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ನಂತರ ನೀವು ಕೂಡ ಈ ಒಂದು ರಿಚಾರ್ಜ್ ಅನ್ನು ಈಗ ಮಾಡಿಸಿಕೊಳ್ಳುವುದು ಉತ್ತಮ.

ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವ ಪ್ರಕಾರ ಈಗ ಎಲ್ಲಾ ನಮ್ಮ ಭಾರತದ ಅತ್ಯಂತ ಜನಪ್ರಿಯವಾದಂತ ಟೆಲಿಕಾಂ ಕಂಪನಿ ಈಗ ಜಿಯೋ ಕಂಪನಿ ಈಗ ಈ ಒಂದು ಕಂಪನಿಯು ಮೊದಲಿಗೆ ಇದ್ದಂತಹ ಬೆಲೆಗಳನ್ನು ಈಗ ತುಂಬಾ ಏರಿಕೆ ಮಾಡಿದೆ. ಆದಕಾರಣ ಕೆಲವೊಂದು ಜನರು ಈಗಾಗಲೇ ಬೇರೆ ಕಂಪನಿಗಳಿಗೆ ಪೋರ್ಟ್ ಆಗಿ ಹೋಗಿದ್ದಾರೆ. ಅದರಲ್ಲೂ ಕೂಡ ಈಗ ಜಿಯೋ ಕಂಪನಿ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ಗಳನ್ನು ಬಿಡುಗಡೆ ಮಾಡಿ ಮತ್ತೆ ಗ್ರಾಹಕರಿಗೆ ಆಕರ್ಷಣೆ ಒಳಗಾಗುವ ರೀತಿಯಲ್ಲಿ ಮಾಡಿದೆ. ಆದಕಾರಣ ನಾವು ನಿಮಗೆ ಈ ಒಂದು ರಿಚಾರ್ಜ್ ಪ್ಲಾನ್ ನ ಬಗ್ಗೆ ತಿಳಿಸಿರುವ ಮಾಹಿತಿಯನ್ನು ನೀವು ಸರಿಯಾದ ರೀತಿಯಲ್ಲಿ ಓದಿಕೊಂಡು ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಈ ರಿಚಾರ್ಜ್ ಮಾಡಿಸಿಕೊಳ್ಳಿ.

448 ರೂಪಾಯಿ JIO ನ ರಿಚಾರ್ಜ್ ಪ್ಲಾನ್ ಮಾಹಿತಿ

ಸ್ನೇಹಿತರೆ ಈಗ ನೀವು ಜಿಯೋ ಕಂಪನಿ ನೀಡಿರುವಂತಹ ಈ ಒಂದು 448ರೂ ರಿಚಾರ್ಜ್ ಪ್ಲಾನನು ನೀವು ಈಗ ಮಾಡಿಸಿದ್ದೆ ಆದರೆ ನೀವು ಇದರ ಮೂಲಕ ಈಗ ಹಲವಾರು ರೀತಿಯ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಿದ್ದರೆ ಆ ಲಾಭಗಳು ಏನು ಎಂಬುದರ ಬಗ್ಗೆ ಈಗ ಈ ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಈಗ ನೀವು ಈ ಒಂದು ರಿಚಾರ್ಜ್ ಮಾಡಿಸಿಕೊಂಡಿದ್ದೆ ಆದರೆ ನೀವು 28 ದಿನಗಳವರೆಗೆ ಅನಿಯಮಿತ ಕರೆಗಳು ಹಾಗೂ ಪ್ರತಿನಿತ್ಯ100 SMS ಗಳು ಮತ್ತು 2GB ಪ್ರತಿನಿತ್ಯ ಡೇಟಾವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಇದರಲ್ಲಿ  5G  ಕೂಡ ನೀವು ಬಳಕೆ ಮಾಡಬಹುದು. ಅಂದರೆ ನೀವು ಈ 5G ಡೇಟಾವನ್ನು ಅನ್ಲಿಮಿಟೆಡ್ ಆಗಿ ಬಳಕೆ ಮಾಡಬಹುದಾಗಿದೆ.

ಅಷ್ಟೇ ಅಲ್ಲದೆ ಈ ಒಂದು ರಿಚಾರ್ಜ್ ಗಳನ್ನು ಮೂಲಕ ನೀವು ಹಲವಾರು ರೀತಿಯ ಸಬ್ಸ್ಕ್ರಿಪ್ಷನ್ ಗಳನ್ನು ಪಡೆದುಕೊಳ್ಳಬಹುದು. ಅಂದರೆ ಜಿಯೋ ಟಿವಿ, ಜಿಯೋ ಕ್ಲವಡ್, ಜಿಯೋ ಸಿನಿಮಾ ಮತ್ತು ಇನ್ನು ಹಲವಾರು ರೀತಿಯ ಚಂದದಾರಿಕೆಗಳನ್ನು ನೀವು  ಪಡೆದುಕೊಳ್ಳಬಹುದಾಗಿದೆ. ಆದಕಾರಣ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನನ್ನು ಮಾಡಿಕೊಳ್ಳಬಹುದು.

ಇದನ್ನು ಓದಿ : Subsidy Loan For Vehicle : ವಾಹನಗಳನ್ನು ಖರೀದಿ ಮಾಡಲು ಸಬ್ಸಿಡಿಯನ್ನು ಪಡೆದುಕೊಳ್ಳಿ! ಇಲ್ಲಿದೆ ನೋಡಿ ಈಗ ಮಾಹಿತಿ.

ಈಗ ನಾವು ನಿಮಗೆ ಈ ಒಂದು ಜಿಯೋ ರಿಚಾರ್ಜ್ ನ ಬಗ್ಗೆ ಈ ಮೇಲೆ ನೀಡಿರುವಂತಹ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ಭಾವಿಸಿದ್ದೇವೆ. ಈಗ ಈ ಒಂದು ರಿಚಾರ್ಜ್ ಪ್ಲಾನ್ ನ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ನಮ್ಮ ಈ ಲೇಖನವನ್ನು ನೀವು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

Leave a Comment

error: Content is protected !!