E Shrma Card : ಕೇಂದ್ರದಿಂದ ಈಗ ಮತ್ತೊಂದು ಯೋಜನೆ! ಪ್ರತಿ ತಿಂಗಳು 3000 ಹಣವನ್ನು ಪಡೆಯಿರಿ! ಇಲ್ಲಿದೆ ನೋಡಿ ಮಾಹಿತಿ.
ನಮಸ್ಕಾರ ಸಮಸ್ತ ಕರ್ನಾಟಕ ಜನತೆಗೆ ನಾವು ನಿಮಗೆ ಈಗ ಈ ಒಂದು ಲೇಖನದ ಮೂಲಕ ಈಗ ತಿಳಿಸಲು ಬಂದಿರುವಂತಹ ಮಾಹಿತಿ ಏನೆಂದರೆ ಈಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಈ ಯೋಜನೆ ಮೂಲಕ ನೀವು ಪ್ರತಿ ತಿಂಗಳು 3000 ಹಣವನ್ನು ಪಡೆದುಕೊಳ್ಳಬಹುದು. ಹಾಗೆ ಈ ಒಂದು ಲೇಖನದಲ್ಲಿ ಈಗ ನೀವು ಕೂಡ ಈ ಒಂದು ಯೋಜನೆಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಮತ್ತು ಏನೆಲ್ಲ ದಾಖಲೆಗಳು ಬೇಕು ಮತ್ತು ಈ ಯೋಜನೆಯ ಲಾಭಗಳು ಏನು ಎಂಬುದರ ಬಗ್ಗೆ ಈಗ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಈ ಯೋಜನೆಯ ಮಾಹಿತಿ
ಈಗ ಕೇಂದ್ರ ಸರ್ಕಾರದ ಸಂಘಟಿತ ವಲಯದ ಕೂಲಿಕಾರ್ಮಿಕರಿಗೆ ಹಾಗೂ ಬಡವರಿಗೆ ಈ ಒಂದು ಶ್ರಮ ಕಾರ್ಡ್ ಅನ್ನು ನೀಡಲು ಈಗ ಮುಂದಾಗಿದೆ. ಈ ಒಂದು ಯೋಜನೆ ಮೂಲಕ ಈಗ 60 ವರ್ಷ ದಾಟಿದ ನಂತರ ಸಮಯದಲ್ಲಿ ಅರ್ಜಿದಾರರಿಗೆ ಪ್ರತಿ ತಿಂಗಳು 3000 ಹಣವನ್ನು ನೀಡುವ ಯೋಜನೆಯಾಗಿದೆ.
ಈ ಯೋಜನೆಯ ಪ್ರಯೋಜನಗಳು ಏನು ?
- ಈಗ ಅಭ್ಯರ್ಥಿಯು 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಹಣವನ್ನು ಪಡೆಯಬಹುದು.
- ಒಂದು ವೇಳೆ ಅರ್ಜಿದಾರರ ಅಕಸ್ಮಾತ್ ಆಗಿ ಅಂಗವಿಕಲರಾದರೆ ಅವರಿಗೆ 1 ಲಕ್ಷ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.
- ಆನಂತರ ಒಂದು ವೇಳೆ ಮರಣವನ್ನು ಹೊಂದಿದರೆ ಅರ್ಜಿದಾರರಿಗೆ ಪತ್ನಿ ಅಥವಾ ನಾಮನಿಗೆ 2 ಲಕ್ಷ ಹಣವನ್ನು ನೀಡಲಾಗುತ್ತದೆ.
- ಒಂದು ವೇಳೆ ಮನೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರೆ ಅವರು ಪ್ರತಿ ತಿಂಗಳು 6000 ಹಣವನ್ನು ಪಡೆಯಬಹುದು.
ಈ ಯೋಜನೆಯ ಅರ್ಹತೆಗಳು ಏನು ?
- ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಭಾರತದ ಪ್ರಜೆ ಆಗಿರಬೇಕಾಗುತ್ತದೆ.
- ಆನಂತರ ಅಸಂಘಟಿತ ವಲಯದ ಕಾರ್ಮಿಕರು ಆಗಿರಬೇಕಾಗುತ್ತದೆ.
- ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18ರಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳಾಗಿರಬೇಕಾಗುತ್ತದೆ.
- ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಿ ಹುದ್ದೆಗಳಲ್ಲಿ ಇರಬಾರದು.
ಇದನ್ನು ಓದಿ : Labour Card Scholarship : ಲೇಬರ್ ಕಾರ್ಡ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸಲು ದಾಖಲೆಗಳು ಏನು ?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಮೊಬೈಲ್ ನಂಬರ್
- ರೇಷನ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿಯನ್ನು ಸಲ್ಲಿಸುವುದು ಹೇಗೆ ?
ಈಗ ನೀವೇನಾದರೂ ಈ ಒಂದು ಈ ಶ್ರಮ ಕಾರ್ಡಿಗೆ ಏನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ನೀವು ಅಧಿಕೃತವಾಗಿ ವೆಬ್ ಸೈಟ್ ಗೆ ಮೊದಲಿಗೆ ಭೇಟಿ ನೀಡಬೇಕಾಗುತ್ತದೆ. ಆ ನಂತರ ಅದರಲ್ಲಿ ಕೇಳುವಂತಹ ಎಲ್ಲಾ ದಾಖಲಾತಿ ಅನ್ನು ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಪ್ರತಿ ತಿಂಗಳು 3000 ಹಣವನ್ನು ಪಡೆಯಬಹುದು.
LINK : Apply Now
ಈಗ ನಾವು ನಿಮಗೆ ಈ ಒಂದು ಯೋಜನೆಗೆ ಸಂಬಂಧಪಟ್ಟಂತೆ ಈ ಮೇಲೆ ನೀಡಿರುವ ಮಾಹಿತಿ ಸರಿಯಾದ ರೀತಿಯಲ್ಲಿ ದೊರೆತಿದೆ ಎಂದು ನಾವು ಭಾವಿಸಿದ್ದೇವೆ. ಲೇಖನದಲ್ಲಿ ನೀಡಿರುವ ಮಾಹಿತಿ ಇಷ್ಟವಾದರೆ ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಿ. ನಮ್ಮ ಈ ಲೇಖನವನ್ನು ಕೊನೆವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.